'ಅಧ್ಯಕ್ಷ' ಚಿತ್ರದ ನಾಯಕಿ ಈಗ ಎಷ್ಟು ಹಾಟ್‌ ನೋಡಿ!

Suvarna News   | Asianet News
Published : Dec 25, 2020, 04:15 PM IST

'ಓಪನ್ ಹೇರ್ಸ್‌ ಬಿಡ್ಕೊಂಡು' ಸ್ಯಾಂಡಲ್‌ವುಡ್‌ಗೆ ಬಂದ ಹೆಬಾ ಪಟೇಲ್ ಎಲ್ಲಿ ಮಿಸ್‌ ಆಗೋದ್ರು? ಈ ಫೋಟೋ ಗ್ಯಾಲರಿ ನೋಡಿ ಫೋಟೋಕೃಪೆ: ಹೆಬಾ ಇನ್‌ಸ್ಟಾಗ್ರಾಂ

PREV
18
'ಅಧ್ಯಕ್ಷ' ಚಿತ್ರದ ನಾಯಕಿ ಈಗ ಎಷ್ಟು ಹಾಟ್‌ ನೋಡಿ!

2014ರಲ್ಲಿ 'ಅಧ್ಯಕ್ಷ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟಿ ಹೆಬಾ.

28

ಹೆಬಾ ಮೂಲತಃ ಮುಂಬೈ ಹುಡುಗಿ, ಹುಟ್ಟಿದ್ದು ಜನವರಿ 6,1989.

38

 ಮಾಡೆಲ್‌ ಆಗಿ ಗುರುತಿಸಿಕೊಂಡಿದ್ದ ಹೆಬಾ ಹೆಚ್ಚಾಗಿ ತೆಲುಗು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ.

48

2014ರಲ್ಲಿ 'ತಿರುಮಣಂ ಎನುಮ್ ನಿಕ್ಕಾ' ಸಿನಿಮಾ ಮೂಲಕ ಕಾಲಿವುಡ್‌ಗೆ ಎಂಟ್ರಿ.

58

ಅದೇ ವರ್ಷ 'ಅಲಾ ಎಲಾ' ಸಿನಿಮಾ ಮೂಲಕ ಟಾಲಿವುಡ್‌ಗೂ ಕಾಲಿಟ್ಟರು.

68

ಹೆಬಾ ಅಭಿನಯಿಸಿರುವುದು 13 ಚಿತ್ರಗಳಲ್ಲಾದರೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್‌ ಹೊಂದಿದ್ದಾರೆ.

78

ಲಾಕ್‌ಡೌನ್‌ನಲ್ಲಿ ದಿನಕ್ಕೊಂದು ಸೆಲ್ಫಿ ಶೇರ್ ಮಾಡಿಕೊಳ್ಳುತ್ತಿದ್ದರು. 

88

ಇನ್‌ಸ್ಟಾಗ್ರಾಂನಲ್ಲಿ ಹೆಬಾ 1.4 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ.

click me!

Recommended Stories