ಬೆಂಗಳೂರು (ಡಿ. 27) ಅಗ್ನಿಸಾಕ್ಷಿ ಖ್ಯಾತಿಯ ಕಿರುತೆರೆ ಕಲಾವಿದೆ ವೈಷ್ಣವಿ ಗೌಡ ತಮ್ಮ ಹಿಂದಿನ ದಿನಗಳಿಗೆ ಹೋಗಿದ್ದಾರೆ. ನಟಿ ಅಮೂಲ್ಯಾ ಜತೆ ಇರುವ ಪೋಟೋ ಹಂಚಿಕೊಂಡು ನಮಗೆ ಹನ್ನೊಂದು ವರ್ಷ! ಎಂದಿದ್ದಾರೆ. ನಟಿ ಅಮೂಲ್ಯಾ ಜತೆ ಇರುವ ಪೋಟೋವನ್ನು ವೈಷ್ಣವಿ ಗೌಡ ಹಂಚಿಕೊಂಡಿದ್ದಾರೆ. ಇಸ್ಟಾಗ್ರ್ಯಾಮ್ ನಲ್ಲಿ ಪೋಟೋ ಶೇರ್ ಮಾಡಿಕೊಂಡಿದ್ದಾರೆ. ಸ್ನೇಹಿತರು ಒಂದಾಗಿದ್ದು ಅದರ ಸಂಭ್ರಮ ಶೇರ್ ಮಾಡಿಕೊಂಡಿದ್ದಾರೆ. ಅಮೂಲ್ಯಾ ಈ ಬಾರಿಯ ಆರ್ ಆರ್ ನಗರ ಕ್ಷೇತ್ರ ಉಪಚುನಾವಣೆ ಪ್ರಚಾರದಲ್ಲಿಯೂ ಕಾಣಿಸಿಕೊಂಡಿದ್ದರು. Actress Vaishnavi gowda shares photo with amulya ಸೋಶಿಯಲ್ ಮೀಡಿಯಾದಲ್ಲಿ ಸ್ನೇಹಿತರ ಪರಿಚಯ ಮಾಡಿಕೊಟ್ಟ ವೈಷ್ಣವಿ