ಪಿಯುಸಿ ಸ್ಟೂಡೆಂಟ್ಸ್‌ಗೆ 'ಆಲ್ ದಿ ಬೆಸ್ಟ್' ಹೇಳಿದ ರಶ್ಮಿಕಾ ಮಂದಣ್ಣ: ಚೆನ್ನಾಗಿ ಎಕ್ಸಾಂ ಬರೆಯಿರಿ ಎಂದ ನ್ಯಾಷನಲ್ ಕ್ರಶ್‌!

First Published Mar 1, 2024, 1:00 AM IST

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗುಡ್ ಲಕ್ ಹೇಳಿದ್ದಾರೆ. ಪರೀಕ್ಷೆ ನಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸಾನ್ವಿ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ. ನಿಮಗೆ ಒಳ್ಳೆದಾಗಲಿ ಎಂದು ಸ್ವೀಟ್ ಆಗಿ ರಶ್ಮಿಕಾ ಹಾರೈಸಿದ್ದಾರೆ. 

ನ್ಯಾಷನಲ್ ಕ್ರಶ್‌ ರಶ್ಮಿಕಾಗೆ ಈಗ ಕೋಟಿ ಕೋಟಿ ಫ್ಯಾನ್ಸ್ ಇದ್ದಾರೆ. ಆಗಾಗ ಫ್ಯಾನ್ಸ್ ಜೊತೆ ಮಾತಾಡುತ್ತಾರೆ. ಬದುಕಿನ ದಿಕ್ಕು ಬದಲಿಸುವ ಪರೀಕ್ಷೆ ಬರೆಯಲು ಸಜ್ಜಾಗಿರುವ ಪಿಯುಸಿ ಸ್ಟೂಡೆಂಟ್ಸ್‌ಗೆ ಇದೀಗ ವಿಶ್ ಮಾಡಿದ್ದಾರೆ. ಚೆನ್ನಾಗಿ ಓದಿ, ಗೆದ್ದು ಬನ್ನಿ ಎಂದಿದ್ದಾರೆ. 

ಎಕ್ಸ್​ ಮೂಲಕ ಬರೆದುಕೊಂಡಿರುವ ರಶ್ಮಿಕಾ ಮಂದಣ್ಣ, ಪರೀಕ್ಷೆ ನಡೆಯುತ್ತಿರುವ ಎಲ್ಲರಿಗೂ ಆಲ್​ ದಿ ಬೆಸ್ಟ್​! ಚೆನ್ನಾಗಿ ಎಕ್ಸಾಂ ಬರೆಯಿರಿ. ನಿಮಗೆಲ್ಲಾ ಧನಾತ್ಮಕ ಶಕ್ತಿ ಮತ್ತು ದೊಡ್ಡ ಅಪ್ಪುಗೆಯನ್ನು ಕಳುಹಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗುಡ್ ಲಕ್ ಹೇಳಿದ್ದಾರೆ. ಪರೀಕ್ಷೆ ನಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸಾನ್ವಿ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ. ನಿಮಗೆ ಒಳ್ಳೆದಾಗಲಿ ಎಂದು ಸ್ವೀಟ್ ಆಗಿ ರಶ್ಮಿಕಾ ಹಾರೈಸಿದ್ದಾರೆ.

ರಶ್ಮಿಕಾ ಮಂದಣ್ಣ ಟ್ವೀಟ್​ ಮಾಡಿದ್ದೇ ತಡ 15 ಸಾವಿರದಷ್ಟು ಜನರು ಲೈಕ್ಸ್​ ಮಾಡಿದ್ದಾರೆ. 1.1 ಸಾವಿರ ಜನರು ರೀಟ್ವೀಟ್​ ಮಾಡಿದ್ದಾರೆ. 389 ಜನರು ಕಾಮೆಂಟ್​ ಬರೆದಿದ್ದಾರೆ. ಮಾತ್ರವಲ್ಲದೆ 481.6 ಸಾವಿರದಷ್ಟು ವೀಕ್ಷಣೆ ಪಡೆದಿದೆ.

ರಶ್ಮಿಕಾ ಮಂದಣ್ಣ ಈಗ ಬರೀ ಕನ್ನಡದ ನಟಿ ಅಲ್ಲ. ಕನ್ನಡ ಸಿನಿಮಾಗಳಲ್ಲಿ ಅವರು ನಟಿಸುವುದು ಬಿಟ್ಟು ವರ್ಷಗಳು ಕಳೆದಿವೆ. ಈಗ ಅವರು ನ್ಯಾಶನಲ್ ಲೆವೆಲ್ ಸ್ಟಾರ್. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೆರೆಯುತ್ತಿದ್ದಾರೆ. ‘ಪುಷ್ಪ’ಮತ್ತು ‘ಅನಿಮಲ್’ಸಕ್ಸಸ್ ಬಳಿಕ ಅದು ಇನ್ನೂ ಹೆಚ್ಚಾಗಿದೆ. 

ಇದೀಗ ಅದಕ್ಕೆ ಮಹಾ ಗರಿ ಸಿಕ್ಕಿದೆ. ಅದೇ ಫೋರ್ಬ್ಸ್ ಇಂಡಿಯಾ ಪತ್ರಿಕೆಯ 30 ಸಕ್ಸಸ್‌ಫುಲ್ ಸೆಲೆಬ್ರಿಟಿಗಳ ಪಟ್ಟಿನಲ್ಲಿ ರಶ್ಮಿಕಾ ಮಂದಣ್ಣ ಕೂಡ ಸ್ಥಾನ ಪಡೆದಿದ್ದಾರೆ. ಕನ್ನಡದ ನಟಿಯೊಬ್ಬರು ಮೊದಲ ಬಾರಿ ಫೋರ್ಬ್ಸ್ ಇಂಡಿಯಾದಲ್ಲಿ ಹೀಗೆ ಹೊಳೆಯುತ್ತಿದ್ದಾರೆ.

‘ಕಿರಿಕ್ ಪಾರ್ಟಿ’ಯಿಂದ ಹೊರಟ ರಶ್ಮಿಕಾ ಮೆರವಣಿಗೆ ಟಾಲಿವುಡ್, ಕಾಲಿವುಡ್ ದಾಟಿ ಬಾಲಿವುಡ್‌ಗೆ ಹೋಗಿ ನಿಂತಿದೆ. ಇನ್ನೇನು ಅಲ್ಲಿ ಆಟ ನಡೆಯಲ್ಲ ಎನ್ನುವ ಹೊತ್ತಿಗೆ ‘ಅನಿಮಲ್’ ಗೆಲುವು ಅದನ್ನು ಸುಳ್ಳು ಮಾಡಿತು. ಹೀಗಾಗಿ ರಶ್ಮಿಕಾ ಬರೋಬ್ಬರಿ ಮೂರು 4 ಕೋಟಿ ಪಡೆಯುತ್ತಿದ್ದಾರೆ.

click me!