ಅಬ್ಬಬ್ಬಾ! 'ರಣಧೀರ' ಚೆಲುವೆ ತೂಕ ಕಳೆದುಕೊಂಡ ಫೋಟೋಗಳು ಸಖತ್ ವೈರಲ್

Suvarna News   | Asianet News
Published : Aug 07, 2021, 02:01 PM IST

ಇದ್ದಕ್ಕಿದ್ದಂತೆ ತೂಕ ಇಳಿಸಿಕೊಂಡ ನಟಿ ಖುಷ್ಬೂ ಸುಂದರ್ ಫೋಟೋ ನೋಡಿ ನೆಟ್ಟಿಗರು ಶಾಕ್. ಇಷ್ಟೊಂದು ಸಣ್ಣಗಾಗಿದ್ದು ಹೇಗೆ?

PREV
17
ಅಬ್ಬಬ್ಬಾ! 'ರಣಧೀರ' ಚೆಲುವೆ ತೂಕ ಕಳೆದುಕೊಂಡ ಫೋಟೋಗಳು ಸಖತ್ ವೈರಲ್
'ರಣಧೀರ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಖುಷ್ಬೂ ಇದೀಗ ರಾಜಕೀಯಲ್ಲೂ ಸಖತ್ ಬ್ಯುಸಿಯಾಗಿದ್ದಾರೆ.

27
ವೈವಾಹಿಕ ಜೀವನಕ್ಕೆ ಕಾಲಿಟ್ಟು ಮಕ್ಕಳಾದ ನಂತರ ಖುಷ್ಬೂ ಸಹಜವಾಗಿಯೇ ದಪ್ಪ ಆಗಿದ್ದರು.

37
ಇದ್ದಕ್ಕಿದ್ದಂತೆ ತೂಕ ಕಳೆದುಕೊಂಡಿರುವ ಫೋಟೋ ಹಂಚಿಕೊಂಡು, ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ತೂಕ ಕಳೆದುಕೊಂಡಿದ್ದು ಹೇಗೆ ಎಂದೂ ಹಂಚಿಕೊಂಡಿದ್ದಾರೆ.

47
ಲಾಕ್‌ಡೌನ್‌ ಸಮಯದಲ್ಲಿ 70 ದಿನಗಳ ಕಾಲ ಮನೆಯಲ್ಲಿ ತಾವೇ ಕೆಲಸ ಮಾಡುತ್ತಾ ಸಹಜವಾಗಿ ತೂಕ ಕಳೆದುಕೊಂಡಿದ್ದಾರೆ.

57
ದಿನ ಅರ್ಧ ಗಂಟೆ ಯೋಗ ಕೂಡ ಮಾಡುತ್ತಾರಂತೆ.
ದಿನ ಅರ್ಧ ಗಂಟೆ ಯೋಗ ಕೂಡ ಮಾಡುತ್ತಾರಂತೆ.
67
ಸಖತ್‌ ಆಗಿ ಊಟ- ತಿಂಡಿ ಮಾಡುವ ಖುಷ್ಬೂ ಈ ವೇಳೆ ಸ್ವಲ್ಪ ಕಡಿಮೆ ಆಹಾರ ಸೇವಿಸಿದ್ದರಂತೆ.

77
' ನೋವಿನಲ್ಲಿ ನಗುವುದನ್ನು ಕಲಿಯಿರಿ. ಒಂದು ನಗು ಸೋಲು ಗೆಲುವು ಒಳ್ಳೆಯದು- ಕೆಟ್ಟದ್ದನ್ನು ಹಾದು ಹೋಗಲು ಸಹಾಯ ಮಾಡುತ್ತದೆ. ಆರೋಗ್ಯಕ್ಕೆ ಮನಸ್ಸು, ದೇಹ ಇದ್ದರೆ ಅದು ನೀವಾಗುತ್ತೀರಿ. ಖುಷಿಯಾಗಿ, ಆರೋಗ್ಯವಾಗಿರಿ,' ಎಂದು ತಾವು ಸಣ್ಣಗಾಗಿರುವ ಫೋಟೋ ಹಂಚಿಕೊಂಡ ಖುಷ್ಬೂ ಬರೆದುಕೊಂಡಿದ್ದಾರೆ.

click me!

Recommended Stories