Boy or Girl ಎಂದು ಜನರನ್ನು ಪ್ರಶ್ನಿಸಿದ ಮಿಲನಾ ಕೃಷ್ಣ; ಎರಡೂ ಒಂದೊಂದ್ ಆಗ್ಲಿ ಎಂದ ನೆಟ್ಟಿಗರು!

Published : Aug 26, 2024, 09:42 AM ISTUpdated : Aug 26, 2024, 10:48 AM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಮಿಲನಾ ನಾಗರಾಜ್ ಡಾರ್ಲಿಂಗ್ ಕೃಷ್ಣ ಬೇಬಿ ಬಂಪ್ ಫೋಟೋಶೂಟ್.....

PREV
17
Boy or Girl ಎಂದು ಜನರನ್ನು ಪ್ರಶ್ನಿಸಿದ ಮಿಲನಾ ಕೃಷ್ಣ; ಎರಡೂ ಒಂದೊಂದ್ ಆಗ್ಲಿ ಎಂದ ನೆಟ್ಟಿಗರು!

  ಕನ್ನಡ ಚಿತ್ರರಂಗದಲ್ಲಿ ಇರುವ ಕ್ಯೂಟ್ ಸೆಲೆಬ್ರಿಟಿ ಕಪಲ್ಸ್ ಅಂದ್ರೆ ಡಾರ್ಲಿಂಗ್ ಕೃಷ್ಣ ಮತ್ತು ನಿಧಿಮಾ ಉರ್ಫ್‌ ಮಿಲನಾ ನಾಗರಾಜ್. 

27

ಶೀಘ್ರದಲ್ಲಿ ಜ್ಯೂನಿಯರ್ ಆಗಮನವಾಗಲಿದೆ ಎಂದು ಪೋಸ್ಟ್ ಹಾಕುವ ಮೂಲಕ ಗುಡ್ ನ್ಯೂಸ್ ರಿಲೀವ್ ಮಾಡಿದ್ರು ಲವ್ ಮಾಕ್ಟೇಲ್ ಜೋಡಿ.

37

ಕೆಲವು ದಿನಗಳ ಹಿಂದೆ ತಮ್ಮ ಅಪಾರ್ಟ್ಮೆಂಟ್‌ನಲ್ಲಿ ಮಿಲನಾ ನಾಗರಾಜ್‌ ಸೀಮಂತವನ್ನು ಅದ್ಧೂರಿಯಾಗಿ ಮಾಡಲಾಗಿತ್ತು. ಪರ್ಪಲ್‌ ಬಣ್ಣದ ಸೀರೆಯಲ್ಲಿ ಮಿಲನಾ ಮಿಂಚಿದ್ದರು.

47

ಇದೀಗ ಬೇಬಿ ಬಂಪ್‌ ಜೊತೆ ಫೋಟೋಶೂಟ್ ಮಾಡಿಸಿದ್ದಾರೆ. 'ಮುಂದೊಂದು ದಿನ ನಾನು ನೆನಪಿಸಿಕೊಳ್ಳುವೆ, ನನ್ನ ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ನೀನು ಹೊರ ಬಂದಿರುವೆ' ಎಂದು ಮಿಲನಾ ಬರೆದುಕೊಂಡಿದ್ದಾರೆ.

57

'ಹೀಗಾಗಿ ನಿನಗೊಂದು ಮಾತು ಹೇಳುವೆ, ನೀನು ಹೊರ ಬರುವ ಮುನ್ನವೇ ನನಗೂ ರಾಣಿ ಅಂತೆ ಫೀಲ್ ಮಾಡಿಸುತ್ತಿದ್ದೆ' ಎಂದು ಬಂಪ್ ಹಿಡಿದು ಮಿಲನಾ ಹೇಳಿದ್ದಾರೆ.

67

ಮತ್ತೊಂದು ಫೋಟೋದಲ್ಲಿ ಬಾಯ್ ಆರ್ ಗರ್ಲ್‌ ಎಂದು ಡಾರ್ಲಿಂಗ್ ಕೃಷ್ಣ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ್ದಾರೆ.

77

ಸರ್ ಗಂಡಾ ಹೆಣ್ಣಾ ಅನ್ನೋ ಗೊಂದಲ ಬೇಡ ಎರಡೂ ಒಂದೊಂದು ಆಗಲಿ ಬಿಡಿ...ನಿಮ್ಮ ಕೈಯಲ್ಲಿ ಒಂದು ಮೇಡಂ ಕೈಯಲ್ಲಿ ಒಂದು ಇದ್ರೆ ಫ್ಯಾಮಿಲಿ ಕಂಪ್ಲೀಟ್ ಆಗುತ್ತೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories