ಜೂನಿಯರ್ ಕನಸಿನ ರಾಣಿ ಆರಾಧನಾ ರಾಮ್ ಸೌಂದರ್ಯ ತನ್ನ ತಾಯಿಯನ್ನೇ ಮೀರಿಸುವಂತೆ ಇದೆ. ಜೊತೆಗೆ ನೆಟ್ಟಿಗನೊಬ್ಬ, ನಾನು ದೇವರನ್ನು ಪ್ರಾರ್ಥಿಸುತ್ತೇನೆ, ರಾಧಿಕಾ ಪಂಡಿತ್ ಹಾಗೂ ಯಶ್ ಅವರೇ ನೀವು 'ಟಾಕ್ಸಿಕ್' ಚಿತ್ರಕ್ಕೆ ಆರಾಧನಾ ಅವರನ್ನು ಹಿರೋಯಿನ್ ಆಗಿ ಆಯ್ಕೆ ಮಾಡಿ ಎಂದು ಕಾಮೆಂಟ್ ಮೂಲಕ ಮನವಿ ಮಾಡಿದ್ದಾನೆ.