Photos: ಶೂಟಿಂಗ್‌ಗೆ ಬಾಡಿಗೆ ಕೊಡೋ ತಮ್ಮ ಫಾರ್ಮ್‌ಹೌಸ್‌ ಬಂಗಲೆಯಲ್ಲಿ ದೀಪಾವಳಿ ಆಚರಿಸಿದ Upendra ಕುಟುಂಬ

Published : Oct 22, 2025, 09:19 AM IST

ನಟ ಉಪೇಂದ್ರ ಅವರ ಕುಟುಂಬವು ಬೆಂಗಳೂರಿನ ಹೊರವಲಯದಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ದೀಪಾವಳಿ ಆಚರಿಸಿಕೊಂಡಿದೆ. ಪ್ರಿಯಾಂಕಾ ಉಪೇಂದ್ರ ಅವರು ಸೋಶಿಯಲ್‌ ಮೀಡಿಯಾದಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.

PREV
18
ಉಪೇಂದ್ರ ಕುಟುಂಬ

ನಟ ಉಪೇಂದ್ರ ಅವರ ಇಡೀ ಕುಟುಂಬವು ಫಾರ್ಮ್‌ಹೌಸ್‌ನಲ್ಲಿ ಒಟ್ಟಿಗೆ ಸಮಯವನ್ನು ಕಳೆದಿದೆ. 

28
ಅಣ್ಣನ ಕುಟುಂಬ ಭಾಗಿ

ಉಪೇಂದ್ರ ಅವರ ಅಣ್ಣನ ಕುಟುಂಬ ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದೆ. ಪ್ರಿಯಾಂಕಾ ಉಪೇಂದ್ರ ಅವರು ಈ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

48
ಮಕ್ಕಳು ಕೂಡ ಭಾಗಿ

ಪ್ರಿಯಾಂಕಾ ಉಪೇಂದ್ರ ಅವರ ಮಗಳು ಮಾತ್ರ ಈ ಫೋಟೋದಲ್ಲಿ ಇಲ್ಲ, ಆದರೆ ಮಗ ಆಯುಷ್‌ ಇದ್ದಾರೆ. 

58
ಫ್ಯಾಮಿಲಿ ಜೊತೆ ಸಮಯ

ಉಪೇಂದ್ರ ಫ್ಯಾಮಿಲಿಯು ಹಬ್ಬವಿರಲೀ, ಅಥವಾ ಇನ್ಯಾವುದೇ ಕಾರ್ಯಕ್ರಮವಿದ್ದರೂ ಕೂಡ ಬಹಳ ಗ್ರ್ಯಾಂಡ್‌ ಆಗಿ ಆಚರಿಸುತ್ತಾರೆ. ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಾರೆ. 

68
ಸ್ಟೈಲಿಶ್‌ ಲುಕ್

ಪ್ರಿಯಾಂಕಾ ಉಪೇಂದ್ರ ಅವರು ಸ್ಟೈಲಿಶ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

78
ಮಿರ ಮಿರ ಮಿಂಚುವ ಮನೆ

ಉಪೇಂದ್ರ ಅವರ ಫಾರ್ಮ್‌ಹೌಸ್‌ ಬಂಗಲೆಯು ದೀಪಗಳಿಂದ ಮಿಂಚುತ್ತಿದೆ. 

88
ಶೂಟಿಂಗ್

ಈ ಮನೆಯನ್ನು ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ಕಾಣಬಹುದು. ಮನಸೆಲ್ಲ ನೀನೆ, ನಿನಗಾಗಿ ಧಾರಾವಾಹಿಯು ಇಲ್ಲಿಯೇ ಶೂಟಿಂಗ್‌ ಆಗಿತ್ತು. 

Read more Photos on
click me!

Recommended Stories