ವಿಕ್ರಾಂತ್ ರೋಣ ಸಿನಿಮಾ ನೋಡಿದರೆ ಮೈನಡುಗುತ್ತದೆ: ರವಿಶಂಕರ್ ಗೌಡ

Kannadaprabha News   | Asianet News
Published : Jun 12, 2021, 10:57 AM ISTUpdated : Jun 12, 2021, 12:46 PM IST

ಸುದೀಪ್ ಮೆಚ್ಚಿಕೊಂಡು ಟ್ವೀಟ್ ಮಾಡಿದ ಖ್ಯಾತ ನಟ ರವಿಶಂಕರ್ ಗೌಡ. ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಏನು ಹೇಳಿದ್ದಾರೆ ನೋಡಿ...  

PREV
15
ವಿಕ್ರಾಂತ್ ರೋಣ ಸಿನಿಮಾ ನೋಡಿದರೆ ಮೈನಡುಗುತ್ತದೆ: ರವಿಶಂಕರ್ ಗೌಡ

ಸುದೀಪ್ ನಟಿಸಿರುವ ವಿಕ್ರಾಂತ ರೋಣ ಸಿನಿಮಾ ಡಬ್ಬಿಂಗ್ ಮುಗಿಸಿರುವ ರವಿಶಂಕರ್ ಗೌಡ ಥ್ರಿಲ್ ಆಗಿದ್ದಾರೆ.

25

 ಸಿನಿಮಾ ನೋಡುತ್ತಿದ್ದರೆ ಮೈ ನಡುಗುತ್ತದೆ ಎಂದಿದ್ದಾರೆ. ಆ ಮೂಲಕ ಸುದೀಪ್ ಮತ್ತು ವಿಕ್ರಾಂತ ರೋಣ ತಂಡವನ್ನು ಮೆಚ್ಚಿಕೊಂಡಿದ್ದಾರೆ.

35

‘ವಿಕ್ರಾಂತ್ ರೋಣ ಚಿತ್ರಕ್ಕೆ ನಾನು ಡಬ್ಬಿಂಗ್ ಮುಗಿಸಿ ಬಂದಿದ್ದೇನೆ. ಇಡೀ ಸಿನಿಮಾ ಹೊಸ ಲೋಕವನ್ನೇ ತೆರೆದಿಡುತ್ತದೆ ಎಂಬುದು ಡಬ್ಬಿಂಗ್ ಹಂತದಲ್ಲೇ ಗೊತ್ತಾಯಿತು.'

45

'ಸಿನಿಮಾ ಆರಂಭವಾದಾಗಿನಿಂದಲೂ ಮುಗಿಯುವ ತನಕ ಪ್ರೇಕ್ಷಕರನ್ನು ಸುಮ್ಮನೆ ಸೀಟಿಗೆ ಒರಗಿಕೊಳ್ಳಲು ಬಿಡಲ್ಲ. ಇಡೀ ಸಿನಿಮಾ ನೋಡುತ್ತಾ ಹೋದಂತೆ ಜೀವ ನಡುಗುತ್ತದೆ. ಸುದೀಪ್ ಅಭಿನಯಕ್ಕೆ ಮನಸೋಲದೆ ಇರಲು ಸಾಧ್ಯವಿಲ್ಲ.'

55

'ಅದ್ದೂರಿ ಸಿನಿಮಾ ಕೊಡುತ್ತಿರುವ ನಿರ್ಮಾಪಕ ಜಾಕ್ ಮಂಜು ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಅವರಿಗೆ ಅಭಿನಂದನೆಗಳು’ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories