ಹಿಂದಿ ವೆಬ್ 'ಪಂಚ್ ಬೀಟ್-2' ಸರಣಿಯಲ್ಲಿ ಸಂಯುಕ್ತಾ ಹೆಗ್ಡೆ!

Kannadaprabha News   | Asianet News
Published : Jun 12, 2021, 08:53 AM ISTUpdated : Jun 12, 2021, 09:01 AM IST

ಜೂನ್ 12ಕ್ಕೆ ಪಂಚ್ ಬೀಟ್-2 ಟ್ರೇಲರ್ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೆ ಸರಣಿಯ ಫಸ್ಟ್ ಲುಕ್ ಬಿಡುಗಡೆಯಾಗಿದೆ.

PREV
15
ಹಿಂದಿ ವೆಬ್ 'ಪಂಚ್ ಬೀಟ್-2' ಸರಣಿಯಲ್ಲಿ ಸಂಯುಕ್ತಾ ಹೆಗ್ಡೆ!

ನಟಿ ಸಂಯುಕ್ತಾ ಹೆಗಡೆ ಹಿಂದಿ ವೆಬ್ ಸರಣಿಯಲ್ಲಿ ನಟಿಸಿದ್ದು, ಚಿತ್ರದಲ್ಲಿನ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದೆ.

25

 ಸ್ವತಃ ಸಂಯುಕ್ತಾ ಅವರೇ ತಮ್ಮ ಇನ್‌ಸ್ಟಾ ಗ್ರಾಮ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದು, ‘ಈ ವೆಬ್ ಸರಣಿಯಲ್ಲಿನ ನನ್ನ ಪಾತ್ರ ನಿಜ ಜೀವನಕ್ಕೆ ತುಂಬಾ ಹತ್ತಿರವಾಗಿದೆ. ಹೀಗಾಗಿ ನಾನು ಹೇಗೆ ರಿಯಲ್ ಲೈಫ್‌ನಲ್ಲಿ ಇರುತ್ತೇನೋ ಹಾಗೇ ಇಲ್ಲೂ ಕಾಣಿಸಿಕೊಂಡಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

35

 ಈ ‘ಪಂಚ್ ಬೀಟ್’ ಸೀಸನ್ 2 ವೆಬ್ ಸರಣಿ ಏಕ್ತಾ ಕಪೂರ್ ಬ್ಯಾನರ್‌ನಲ್ಲಿ ನಿರ್ಮಾಣಗೊಂಡಿದೆ. 

45

ಸದ್ಯದಲ್ಲೇ ಇದು ಬಿಡುಗಡೆಯಾಗಲಿದ್ದು, ಟ್ರೇಲರ್‌ಅನ್ನು ಜೂನ್ 12ಕ್ಕೆ ಬಿಡುಗಡೆ ಮಾಡುವ ಪ್ಲಾನ್ ನಡೆಯುತ್ತಿದೆ.

55

 ಕಿರಿಕ್ ಪಾರ್ಟಿ ನಟಿ ಮೊದಲ ಹಿಂದಿ ವೆಬ್ ಸರಣಿ ಮೂಲಕ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರುವ ತಯಾರಿ ಮಾಡಿಕೊಂಡಿದ್ದಾರೆ.

click me!

Recommended Stories