ಕ್ಯೂಟ್ ಬೇಬಿ Auraಗೆ ಅಮ್ಮನಾದ ರಶ್ಮಿಕಾ ಮಂದಣ್ಣ

Published : Jun 08, 2021, 03:14 PM IST

ನಟಿ ರಶ್ಮಿಕಾ ಮಂದಣ್ಣ ಮನೆಗೆ ಹೊಸ ಅತಿಥಿ ಕ್ಯೂಟ್ ಬೇಬಿಗೆ ಅಮ್ಮನಾದ ಕಿರಿಕ್ ಚೆಲುವೆ

PREV
16
ಕ್ಯೂಟ್ ಬೇಬಿ Auraಗೆ ಅಮ್ಮನಾದ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.

26

ಈ ಕ್ಯೂಟ್ ಅತಿಥಿಗೆ ಸದ್ಯಕ್ಕೆ ತಾವೇ ಅಮ್ಮನಾಗಿದ್ದಾರೆ ಗೀತ ಗೋವಿಂದಂ ನಟಿ

36

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ನಟಿ ತಮ್ಮ ಲೈಫ್‌ನಲ್ಲಿ ಬಂದ ಹೊಸ ಅತಿಥಿಯ ಫೋಟೋ ಶೇರ್ ಮಾಡಿದ್ದಾರೆ.

46

ನನ್ನ ಖುಷಿಯ ಬಂಡಲ್ ಮನೆಗೆ ಬಂದಿದೆ. ಇಂಟ್ರೊಡ್ಯೂಸಿಂಗ್ Aura ಎಂದು ಕ್ಯಾಪ್ಶನ್ ಕೊಟ್ಟು ಫೋಟೋ ಶೇರ್ ಮಾಡಿದ್ದಾರೆ ನಟಿ.

56

ಮುದ್ದಾದ ನಾಯಿ ಜೊತೆ ಫನ್ ಮಾಡಿರೋ ಫೋಟೋ ಅಪ್‌ಲೋಡ್ ಮಾಡಿದ್ದಾರೆ.

66

ಅಂತೂ ಮುಂದಿನ ದಿನಗಳಲ್ಲಿ ರಶ್ಮಿಕಾ ವಾಲ್‌ನಲ್ಲಿ Aura ತುಂಟಾಟ ನೋಡಬಹುದು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories