#Lockdown ಗೋಲ್ಡನ್‌ ಸ್ಟಾರ್‌ ಪುತ್ರಿ ಕೈಯಲ್ಲಿ ತಯಾರಾಗ್ತಿದೆ yummy ಅಡುಗೆ!

First Published | Mar 27, 2020, 4:27 PM IST

'ಚಮಕ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಗೋಲ್ಡನ್‌ ಸ್ಟಾರ್‌ ಪುತ್ರಿ ಚಾರಿತ್ರ್ಯಾ ಮನೆಯಲ್ಲಿ ಪೋಷಕರ ಜೊತೆ ಸಮಯ ಕಳೆಯುತ್ತಾ, ಅಡುಗೆ ಮಾಡುತ್ತಿದ್ದಾರೆ. ಈ ಫೋಟೋಗಳನ್ನು ತಾಯಿ ಶಿಲ್ಪಾ ಗಣೇಶ್‌ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ...

ಮಾಹಾಮಾರಿ ಕೊರೋನಾ ವೈರಸ್‌ ಹೆಚ್ಚಾದ ಕಾರಣ ಮನೆಯಲ್ಲೇ ಗೃಹ ಬಂಧನಕ್ಕೊಳಗಾಗಿದ್ದಾರೆ ತಾರೆಯರು.
ಗಣೇಶ್‌ ಸಂದರ್ಶನವೊಂದರಲ್ಲಿ ಪುತ್ರಿಗೆ ನಟಿಸುವ ಆಸೆ ಇದೆ ಎಂದು ಹೇಳಿಕೊಂಡಿದ್ದರು..
Tap to resize

ಹೋಂ ಕ್ವಾರಂಟೈನ್‌ ಆದ ಮೊದಲ ದಿನಗಳಲ್ಲಿ ಗಣೇಶ್‌ ಹಾಗೂ ಶಿಲ್ಪಾ ಟೇಬಲ್‌ ಟೆಟಿ ಆಡಿರುವ ವಿಡಿಯೋ ವೈರಲ್‌ ಆಗಿತ್ತು.
ಮನೆಯಲ್ಲೇ ಟಿಟಿ ಟೇಬಲ್‌ ಸೆಟ್‌ ಮಾಡಿ ಆಟವಾಡಿದ್ದಾರೆ.
ಚಾರಿತ್ರ್ಯಾ ಮನೆಯಲ್ಲಿ ಪ್ರಾನ್ಸ್‌ ಹಾಗೂ ಸ್ಕ್ವಿಡ್ ಮೀನುಗಳನ್ನು ಕ್ಲೀನ್‌ ಮಾಡುತ್ತಿದ್ದಾರೆ.
ಅದರಿಂದ ಮೊಮೋಸ್‌ ತಯಾರಿ ಮಾಡಿದ್ದಾರೆ.
ಮೊಮೋಸ್‌ ಜೊತೆ ಪ್ರಾನ್ಸ್‌ ಫ್ರೈ ಮಾಡಿದ್ದಾರೆ.
ಚಾರಿತ್ರ್ಯಾ ಕೆಲವು ಸಮಯ ಟಿಕ್‌ಟಾಕ್‌ ಮಾಡುತ್ತಾರೆ.
ಶಾಲೆ ರಜೆಯೂ ಇದೆ, ಲಾಕ್‌ಡೌನ್ ಆಗಿರೋದ್ರಿಂದ ಪೋಷಕರೂ ಜೊತೆಯಲ್ಲಿಯೇ ಇದ್ದಾರೆ. ಮಕ್ಕಳಿಗೆ ಇನ್ನೇನು ಬೇಕು ಹೇಳಿ?
ಚಾರಿತ್ರ್ಯಾ ಫೋಟೋ ಹಾಗೂ ವಿಡಿಯೋಗಳನ್ನು ಗಣೇಶ್‌ ಅಥವಾ ಶಿಲ್ಪಾ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾರೆ.

Latest Videos

click me!