ಈ ಅಕ್ಷರದ ಹೆಸರುಳ್ಳ ಹುಡುಗಿಯರು ಯಾವತ್ತೂ ಪ್ರೀತಿಯಲ್ಲಿ ಮೋಸ ಮಾಡೋದಿಲ್ವಂತೆ!

Suvarna News   | Asianet News
Published : Mar 18, 2021, 03:56 PM IST

ಪ್ರೀತಿಯಲ್ಲಿ ಅನೇಕ ಬಾರಿ ಮೋಸ ಹೋಗಿದ್ದೀರಾ? ಕೆಲವೊಮ್ಮೆ ಮೊದಲ ಪ್ರೇಮ ಅಪೂರ್ಣವಾಗಿಯೇ ಉಳಿಯುತ್ತದೆ. ಹೃದಯ ಛಿದ್ರವಾದ ನಂತರ, ಯಾರನ್ನೂ ನಂಬಬೇಕು, ಪ್ರೀತಿಸಬೇಕು ಎಂದು ಯಾರೂ ಇಷ್ಟಪಡುವುದಿಲ್ಲ. ಆದರೆ ಮೊದಲು ಪ್ರೀತಿಯಲ್ಲಿ ಮೋಸ ಹೋಗಿ , ನಂತರ  ಮುಂದೆ ಸಾಗುತ್ತಿದ್ದರೆ, ಜಾಗರೂಕರಾಗಿರಿ. ಸ್ವಲ್ಪ ಸಮಯ ತೆಗೆದುಕೊಳ್ಳಿ ಮತ್ತು ಮತ್ತೊಂದು ರಿಲೇಷನ್ ಶಿಪ್‌ಗೆ ಬರುವ ಮುನ್ನ ನಿಮ್ಮನ್ನು ನೀವು ಸ್ಟ್ರಾಂಗ್ ಆಗಿ ಮಾಡಿಕೊಳ್ಳಿ... 

PREV
16
ಈ ಅಕ್ಷರದ ಹೆಸರುಳ್ಳ ಹುಡುಗಿಯರು ಯಾವತ್ತೂ ಪ್ರೀತಿಯಲ್ಲಿ ಮೋಸ ಮಾಡೋದಿಲ್ವಂತೆ!

ಇದೆಲ್ಲಾ ಇಲ್ಲಿ ಯಾಕೆ ಹೇಳುತ್ತಿದ್ದೇವೆ ಎಂದರೆ ಎಲ್ಲರೂ ಪ್ರೀತಿಯಲ್ಲಿ ಮೋಸ ಮಾಡುವುದಿಲ್ಲ. ಆದರೆ ಕೆಲವರು ಮಾಡುತ್ತಾರೆ. ಇಲ್ಲಿ ಕೆಲವೊಂದು ಅಕ್ಷರಗಳಿರುವ ಹುಡುಗಿಯರ ಬಗ್ಗೆ ಹೇಳುತ್ತಿದ್ದೇವೆ.ಈ ಅಕ್ಷರಗಳಲ್ಲಿ ಆರಂಭವಾಗುವ ಹುಡುಗಿಯರು ಮೋಸ ಮಾಡುವುದಿಲ್ಲ ಎಂದು ಹೇಳಲಾಗುತ್ತದೆ. ಇಲ್ಲಿದೆ ಆ ಅಕ್ಷರಗಳ ಬಗ್ಗೆ ಮಾಹಿತಿ. 

26

D ಅಕ್ಷರ 
ಈ ಹೆಸರಿನ ಹುಡುಗಿಯರು ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ. ಅವರು ತಮ್ಮ ಸಂಗಾತಿಗಳಿಗೆ ತಾವು ಬಿಜೆಯಿದ್ದಾಗಲೂ ಸಮಯ ಕೊಡುತ್ತಾರೆ. ಮುಖ್ಯ ವಿಷಯವೆಂದರೆ, ಅಂತಹ ಹುಡುಗಿಯರು ತಮ್ಮ ಸಂಗಾತಿಗಳಿಗೆ ತುಂಬಾ ಪ್ರಾಮಾಣಿಕರಾಗಿರುತ್ತಾರೆ.

36

ಅಕ್ಷರ G 
ಈ ಹೆಸರಿನ ಹುಡುಗಿಯರು ಸ್ವಭಾವದಲ್ಲಿ ತುಂಬಾ ಹಠಮಾರಿಗಳು ಮತ್ತು ತುಂಬಾ ಕಠಿಣ ಪರಿಶ್ರಮಿಗಳೂ ಆಗಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂತಹ ಹುಡುಗಿಯರು ಧಾರ್ಮಿಕವಾಗಿರುತ್ತಾರೆ. ಇಂತಹ ಹುಡುಗಿಯರು ಮನೆ ಕುಟುಂಬವನ್ನು ನಿಭಾಯಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ.

46

ಅಕ್ಷರ S 
ಈ ಹೆಸರಿನ ಹುಡುಗಿಯರು ತಮ್ಮ ಸಂಗಾತಿಯ ಬಗ್ಗೆ ತುಂಬಾ ಗಂಭೀರವಾಗಿದ್ದಾರೆ. ಇಂತಹ ಹುಡುಗಿಯರಿಗೆ ತುಂಬಾ ತಾಳ್ಮೆ ಇದೆ. ಈ ಹುಡುಗಿಯರು ತಮ್ಮ ಸಂಬಂಧ ಮತ್ತು ವೃತ್ತಿಗೆ ಸಂಬಂಧಿಸಿದ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ.

56

ಅಕ್ಷರ M 
ಈ ಹೆಸರಿನ ಹುಡುಗಿಯರು ಸ್ವಲ್ಪ ಕಠಿಣ ಸ್ವಭಾವದವರು. ಇವರು ತಮ್ಮ ಸಂಗಾತಿಯನ್ನು ಪ್ರೀತಿಸುತ್ತಾರೆ. ಅಷ್ಟೇ ಅಲ್ಲ, ಈ ಅಕ್ಷರವನ್ನು ಹೊಂದಿರುವ ಹುಡುಗಿಯರು ತಮ್ಮ ಸಂಗಾತಿಯ ಬಗ್ಗೆ ಅಪಾರ ಗೌರವವನ್ನು ಹೊಂದಿರುತ್ತಾರೆ.

66

ಇವುಗಳನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೇಳಲಾಗುತ್ತದೆ. ಹಾಗೆ  ನೋಡಿದರೆ ಎಲ್ಲಾ ಅಕ್ಷರಗಳಲ್ಲೂ ಉತ್ತಮ ಗುಣ ನಡತೆಯ, ಪ್ರೀತಿಯಲ್ಲಿ ಮೋಸ ಮಾಡದ, ಸಂಬಂಧಕ್ಕೆ ಗೌರವ ಕೊಡುವಂತಹ ಹುಡುಗಿಯರು ಇದ್ದಾರೆ. ಆದರೆ ಈ ಮೇಲಿನ ಅಕ್ಷರಗಳಲ್ಲಿ ತಿಳಿಸಿರುವವರು ಮೋಸ ಮಾಡುವುದು ಕಡಿಮೆ ಎಂದು ಹೇಳಲಾಗುತ್ತದೆ. 

click me!

Recommended Stories