ಸೆಕ್ಸ್‌ನಿಂದ ಪತ್ನಿಗೆ ವಿಚಿತ್ರ ಅಲರ್ಜಿ; ಕಾರಣ ತಿಳಿಯದೆ ಪತಿ ಕಂಗಾಲು!

First Published | Apr 9, 2020, 3:09 PM IST

ಲಾಕ್‌ಡೌನ್‌ ಆರಂಭದಿಂದಲ್ಲೂ ಮಾರುಕಟ್ಟೆಯಲ್ಲಿ ಕಾಂಡೋಮ್‌ ಮಾರಾಟ ಹೆಚ್ಚಾಗಿದೆ ಎಂದು ಕೇಳುತ್ತಲೇ ಇದ್ದೇವೆ  ಆದರೆ ಇದರ ನಡುವೆಯೂ ತಮ್ಮ ಆರೋಗ್ಯದ  ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಮೈ ಮರೆತು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳದೇ ಇದ್ದಿದೇ ಇಂತಹ ಅನಾಹುತಕ್ಕೆ ಕಾರಣವಾಗಿರುವುದು . ಏನಿದು ಇಲ್ಲಿದೆ ಓದಿ..
 

ಸ್ಪೇನ್‌ ಮಹಿಳೆಯೊಬ್ಬಳು ಪತಿಯೊಟ್ಟಿಗೆ ಸೆಕ್ಸ್‌ ಮಾಡಿದ ನಂತರ ವಿಚಿತ್ರ ಅಲರ್ಜಿಗೆ ಒಳಗಾಗಿದ್ದಾರೆ.
ಸೆಕ್ಸ್‌ ನಂತರ ಪತಿ ವೀರ್ಯ ಸೇವಿದ ಕೂಡಲೇ ವಾಂತಿ ಹಾಗೂ ಉಸಿರಾಟದ ತೊಂದರೆ ಅನುಭವಿಸಿದ್ದಾರೆ.
Tap to resize

ಓರಲ್‌ ಸೆಕ್ಸ್‌ ಮಾಡಿದ 31 ವರ್ಷದ ಮಹಿಳೆ ಹಾಗೂ 32 ವರ್ಷದ ಪುರುಷ
ಕಾರಣವೇನೆಂದು ತಿಳಿಯದೆ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು .
ಮಹಿಳೆಯ ದೇಹವೀಡಿ ಅಲರ್ಜಿಯಾಗಿ ಪ್ರಾಣಕ್ಕೆ ಕುತ್ತಾಗುವ ಪರಿಸ್ಥಿತಿ ಎದುರಾಗಿದೆ.
ಚಿಕಿತ್ಸೆ ನೀಡಿದ ವೈದ್ಯರು ಕಾರಣವೇನೆಂದು ತಿಳಿಸಿದ್ದಾರೆ.
ಪತಿ ಕಿವಿ ನೋವಿನಿಂದ ಬಳಲುತ್ತಿದ್ದು ಆಯಂಟಿಬಯಾಟಿಕ್‌ ಮಾತ್ರೆಯನ್ನು ಸೇವಿಸುತ್ತಿದ್ದರು.
ಇಚ್ಚಿಂಗ್, ಬೊಬ್ಬೆ ಹಾಗೂ ತುರಿಕೆ ಎಂದು ಸೇವಿಸುತ್ತಿದ್ದ ಮದ್ದು ಪತ್ನಿ ಮೇಲೆ ಪರಿಣಾಮ ಬೀರಿದೆ.
ಕ್ರಿಯೆ ನಂತರ ಪತ್ನಿಗೂ ತುರಿಕೆ ಹಾಗೂ ಮೈ ತುಂಬಾ ಬೊಬ್ಬೆ ಆಗಿದೆ.
ಔಷಧಿ ಸೇವಿಸುವಿಕೆ ಅಥವಾ ಚಿಕಿತ್ಸೆಗೆ ಒಳಗಾದಾಗ ಸೆಕ್ಸ್‌ ಮಾಡುವುದು ತಪ್ಪು ಎಂದು ವೈದ್ಯರು ತಿಳಿಸುತ್ತಾರೆ.

Latest Videos

click me!