ಯಾವ ತಿಂಗಳಲ್ಲಿ ಜನ ಹೆಚ್ಚು ರೊಮ್ಯಾಂಟಿಕ್ ಮೂಡ್‌ನಲ್ಲಿರುತ್ತಾರೆ?

Suvarna News   | Asianet News
Published : Jun 29, 2021, 04:29 PM IST

ದಾಂಪತ್ಯ ಜೀವನದಲ್ಲಿ ಲೈಂಗಿಕತೆ ತುಂಬಾನೇ ಮುಖ್ಯವಾಗಿರುತ್ತದೆ. ರೋಮ್ಯಾನ್ಸ್ ಇದ್ದರೇನೇ ಸಂಸಾರ ಚೆನ್ನಾಗಿ ನಡೆದುಕೊಂಡು ಹೋಗುತ್ತದೆ. ಹೆಚ್ಚು ಲೈಂಗಿಕತೆಯನ್ನು ಹೊಂದುವ ವಿಷಯಕ್ಕೆ ಬಂದಾಗ ಬೇಸಿಗೆ ಅತ್ಯುತ್ತಮ ಸಮಯ ಎಂದು ಹೇಳಲಾಗುತ್ತೆ.  ಇತ್ತೀಚಿನ ಬ್ರಿಟಿಷ್ ಅಧ್ಯಯನವು ಆಸಕ್ತಿದಾಯಕ ವರದಿಯನ್ನು ನೀಡಿದೆ. ಯಾವ ಋತುಗಳು ಲೈಂಗಿಕ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬ ಚರ್ಚೆಯನ್ನು ನಡೆಸಲಾಗಿದ್ದು, ಅದರ ವರದಿ ಬಗ್ಗೆ ಮಾಹಿತಿ ಇಲ್ಲಿದೆ.. 

PREV
17
ಯಾವ ತಿಂಗಳಲ್ಲಿ ಜನ ಹೆಚ್ಚು ರೊಮ್ಯಾಂಟಿಕ್ ಮೂಡ್‌ನಲ್ಲಿರುತ್ತಾರೆ?

ಹಾಗೆ ನೋಡಿದರೆ ಜೋಡಿಗಳು ಲೈಂಗಿಕ ಆನಂದವನ್ನು ಪಡೆಯಲು ಯಾವ ತಿಂಗಳು, ಸಮಯ ಎಂದು ನೋಡುವುದಿಲ್ಲ. ಬದಲಾಗಿ ತಮ್ಮ ಮೂಡ್ ಗೆ ಅನುಗುಣವಾಗಿ ಸೆಕ್ಸ್ ಮಾಡುತ್ತಾರೆ. ಆದರೆ ಪ್ರಪಂಚದಲ್ಲಿ ಹೆಚ್ಚಿನ ಜೋಡಿಗಳು ಒಂದೇ ಸಮಯದಲ್ಲಿ ಹೆಚ್ಚಾಗಿ ಲೈಂಗಿಕ ಆನಂದವನ್ನು ಪಡೆಯುತ್ತಾರೆ ಎನ್ನಲಾಗಿದೆ. ಯಾವ ತಿಂಗಳಲ್ಲಿ ಹೆಚ್ಚು ಲೈಂಗಿಕ ಆನಂದ ಪಡೆಯುತ್ತಾರೆ ಮತ್ತು ಯಾಕೆ ಅನ್ನೋದರ ಬಗ್ಗೆ ಮಾಹಿತಿ ತಿಳಿಯೋಣ... 

27

ಜೂನ್, ಜುಲೈ ಮತ್ತು ಆಗಸ್ಟ್ ಮಾದಕ ತಿಂಗಳುಗಳು: 2,000 ಬ್ರಿಟಿಷರ ಮೇಲೆ ನಡೆಸಿದ ಸಮೀಕ್ಷೆಯ ಪ್ರಕಾರ, ಅವರು ಗರಿಷ್ಠ ಸಂಖ್ಯೆಯ ಲೈಂಗಿಕ ಸೆಷನ್ ಗಳನ್ನು ಹೊಂದಿರುವ ತಿಂಗಳುಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಕೇಳಲಾಯಿತು, ಇದು ಜೂನ್, ಜುಲೈ ಮತ್ತು ಆಗಸ್ಟ್  ತಿಂಗಳಲ್ಲಿ,  ಜನರು ಹೆಚ್ಚಾಗಿ ರೋಮ್ಯಾನ್ಸ್ ಮಾಡುತ್ತಾರೆ ಹಾಗೂ ಈ ತಿಂಗಳುಗಳು ಜೀವನವನ್ನು ಬಿಸಿಯಾಗಿರಿಸುತ್ತದೆ ಎಂದು ಬಹಿರಂಗಪಡಿಸಿದೆ. ಜನರು ಶೀತಕ್ಕಿಂತ ಬೆಚ್ಚಗಿನ ತಿಂಗಳುಗಳಲ್ಲಿ ಲೈಂಗಿಕ ಕ್ರಿಯೆಯನ್ನು ಬಯಸುತ್ತಾರೆ ಎಂದು ಅದು ಸ್ಪಷ್ಟವಾಗಿ ಸೂಚಿಸುತ್ತದೆ.

37

ಮಹಿಳೆಯರು ಏನನ್ನು ಬಯಸುತ್ತಾರೆ : 1.27 ಮಿಲಿಯನ್ ಬಳಕೆದಾರರ ಮೇಲೆ ನಡೆಸಿದ ಮತ್ತೊಂದು ಅಧ್ಯಯನವು ಮಹಿಳೆಯರು ಬೇಸಿಗೆ ತಿಂಗಳು ಅಥವಾ ಮಳೆಗಾಲದಲ್ಲಿ ಹೆಚ್ಚು ಲೈಂಗಿಕತೆಯನ್ನು ಹೊಂದಲು ಬಯಸುತ್ತಾರೆ ಎಂದು ವರದಿ ಮಾಡಿದೆ. 

47

ಬೇಸಿಗೆಯಲ್ಲಿ ಅವರು ನಡೆಸಿದ ಒಟ್ಟು ಸೆಷನ್ ಗಳಲ್ಲಿ ನಲವತ್ತೊಂದು ಪ್ರತಿಶತ, ಮಲೆಗಾಲದಲ್ಲಿ ಶೇಕಡಾ 38.8 ಪಟ್ಟು, ಚಳಿಗಾಲದ ತಿಂಗಳುಗಳಲ್ಲಿ ಶೇಕಡಾ 36.8 ಮತ್ತು ವಸಂತಕಾಲದಲ್ಲಿ ಶೇಕಡಾ 35.8 ಪಟ್ಟು. ಸೆಕ್ಸ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 

57

ಬೇಸಿಗೆ = ಹೆಚ್ಚು ಪರಾಕಾಷ್ಠೆಗಳು: ವಾಸ್ತವವಾಗಿ, ಇತರ ಋತುಗಳಿಗೆ ಹೋಲಿಸಿದರೆ ಮಹಿಳೆಯರು ಬೇಸಿಗೆಯಲ್ಲಿ ಹೆಚ್ಚಿನ ಪರಾಕಾಷ್ಠೆಯನ್ನು ಹೊಂದಿದ್ದಾರೆ ಎಂದು ವರದಿ ಮಾಡಿದೆ. 

67

ಚಳಿಗಾಲ - ಕಾಮಾಸಕ್ತಿ ಕಿಲ್ಲರ್ : ಜನರ ಆಯ್ಕೆಗಳ ವಿಷಯಕ್ಕೆ ಬಂದಾಗ ಫೆಬ್ರವರಿ ಕೊನೆಯ ಸ್ಥಾನದಲ್ಲಿತ್ತು  ನವೆಂಬರ್ ಮತ್ತು ಜನವರಿ ಕೂಡ ಪ್ರಮುಖ ಕಾಮಾಸಕ್ತಿ ಕಿಲ್ಲರ್, ಅಂದರೆ ಈ ತಿಂಗಳುಗಳಲ್ಲಿ ಲೈಂಗಿಕತೆ ಬಗ್ಗೆ ಯಾವುದೇ ಆಸಕ್ತಿ ಇರಲಿಲ್ಲ ಎನ್ನುವುದು ತಿಳಿದು ಬಂದಿದೆ. 

77

ಜೂನ್, ಜುಲೈ ತಿಂಗಳಲ್ಲಿ ಟೆಂಪರೇಚರ್ ಹೆಚ್ಚುತ್ತೆ :  ಜೂನ್, ಜುಲೈ ತಿಂಗಳಲ್ಲಿ ಸ್ವಲ್ಪ ಬಿಸಿಲು, ಮಳೆ ಬರುವಾಗ ರೊಮ್ಯಾಂಟಿಕ್ ಮೂಡ್ ಬರುತ್ತಂತೆ, ಜೊತೆಗೆ ಬೆಡ್ ರೂಮಿನ ಟೆಂಪರೇಚರ್ ಹೆಚ್ಚುತ್ತದೆ ಎಂದು ಹೇಳುತ್ತೆ ಅಧ್ಯಯನಗಳು.  

click me!

Recommended Stories