ಮನಸ್ಸನ್ನು ಬೆಸೆಯುವ ಮಿಲನಕ್ರಿಯೆ ನಿಲ್ಸಿದ್ರೆ ಏನು ಪ್ರಾಬ್ಲಂ?

First Published Apr 19, 2021, 4:50 PM IST

ಮಿಲನಕ್ರಿಯೆ ವೈವಾಹಿಕ ಜೀವನದಲ್ಲಿ ತುಂಬಾ ಮುಖ್ಯವಾದ ಪಾತ್ರ ವಹಿಸುತ್ತದೆ. ಆದರೆ ಒಂದಲ್ಲ ಒಂದು ಬಾರಿ ಯಾವುದೋ ಒಂದು ಕಾರಣದಿಂದ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ, ಜೊತೆಗೆ ಅದನ್ನ ನಿಲ್ಲಿಸಿಯೇ ಬಿಡುತ್ತಾರೆ. ಇದಕ್ಕೆ ಮನೆ, ಕುಟುಂಬದ ನಿರ್ವಹಣೆ, ಮಕ್ಕಳ ಕೆಲಸ ಇದೇ ಕಾರಣ ಇರಬಹುದು. ಆದರೆ ಇದನ್ನು ನಿಲ್ಲಿಸಿದರೆ ಆರೋಗ್ಯದಲ್ಲಿ ಕೊಂಚ ಬದಲಾವಣೆ ಕಂಡುಬರುತ್ತದೆ. ಸೆಕ್ಸ್ ಮಾಡೋದು ನಿಲ್ಲಿಸಿದರೆ ಏನೆಲ್ಲಾ ಸಮಸ್ಯೆ ಉಂಟಾಗುತ್ತದೆ ನೋಡಿ... 

ರೆಗ್ಯುಲರ್ ಆಗಿ ಸೆಕ್ಸ್ ಮಾಡಿದರೆ ಪತಿ - ಪತ್ನಿ ನಡುವೆ ಭಾವನಾತ್ಮಕ ಸಂಬಂಧ ಹೆಚ್ಚುತ್ತದೆ. ಒಂದು ಬಾರಿ ಲೈಂಗಿಕ ಕ್ರಿಯೆ ನಿಲ್ಲಿಸಿದರೆ ಇಬ್ಬರ ನಡುವಿನ ಸಂಬಂಧವೂ ಹದಗೆಡಬಹುದು.
undefined
ಮಿಲನ ಕ್ರಿಯೆ ನಡೆಯದೆ ಇದ್ದರೆ ಒಂದ ಸೆಕ್ಸ್ ಮಾಡುವ ಆಸಕ್ತಿ ಪೂರ್ತಿ ಕಡಿಮೆಯಾಗುತ್ತದೆ. ಲಿಬಿಡೊ ಹಾರ್ಮೋನ್ ಬಿಡುಗಡೆಗೆ ತಡೆಯಾಗುತ್ತದೆ. ಇಲ್ಲವೇ ಸೆಕ್ಸ್ ಆಸಕ್ತಿ ಜಾಸ್ತಿಯಾಗುತ್ತದೆ.
undefined
ಸೆಕ್ಸ್ ಮಾಡುವುದರಿಂದ ಫೀಲ್ ಗುಡ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಅಂದರೆ ಆಕ್ಸಿಟೋಸಿನ್, ಅಂಡೋರ್ಫಿನ್ ಮತ್ತು ಡೋಪಮಿನ್ ಹಾರ್ಮೋನ್ಸ್ ಬಿಡುಗಡೆಯಾಗುತ್ತದೆ. ಇದರಿಂದ ಒತ್ತಡ ನಿವಾರಣೆಯಾಗಿ ಮನಸ್ಸು ಶಾಂತವಾಗಿರುತ್ತದೆ.
undefined
ರೆಗ್ಯುಲರ್ ಆಗಿ ಮಿಲನಕ್ರಿಯೆ ಮಾಡುವುದರಿಂದ ರಿಲ್ಯಾಕ್ಸ್ ಆಗುತ್ತದೆ ಹಾಗೂ ಚೆನ್ನಾಗಿ ನಿದ್ರೆ ಬರುತ್ತದೆ. ಆದರೆ ಅದು ನಿಂತರೆ ಸರಿಯಾಗಿ ನಿದ್ರೆ ಬರೋದಿಲ್ಲ.
undefined
ಸೆಕ್ಸ್ ಮಾಡುವುದರಿಂದ ಹಾರ್ಮೋನ್ ಬ್ಯಾಲೆನ್ಸ್ ಚೆನ್ನಾಗಿರುತ್ತದೆ. ಒಂದು ವೇಳೆ ಸೆಕ್ಸ್ ಮಾಡುವುದು ಬಿಟ್ಟರೆ ಹಾರ್ಮೋನ್ ಬ್ಯಾಲೆನ್ಸ್ ತಪ್ಪುತ್ತದೆ. ಇದರಿಂದ ಮಾಸಿಕ ಋತುಸ್ರಾವದ ಸಂದರ್ಭದಲ್ಲಿ ಹೊಟ್ಟೆನೋವು ಹೆಚ್ಚಾಗಿ ಕಾಡುತ್ತದೆ.
undefined
ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಕೆಮ್ಮು, ಶೀತ ಮೊದಲಾದ ಸೀಸನಲ್ ಸಮಸ್ಯೆಗಳು ಕಾಡುತ್ತವೆ.
undefined
ರೆಗ್ಯುಲರ್ ಆಗಿ ಮಿಲನಕ್ರಿಯೆಯಲ್ಲಿ ತೊಡಗಿದರೆ ಜನನಾಂಗ ಒದ್ದೆ ಆಗಿರುತ್ತದೆ. ಇದರಿಂದ ಸಮಸ್ಯೆಗಳು ಕಾಡುವುದಿಲ್ಲ. ಆದರೆ ಇದು ನಿಂತರೆ ಜನನಾಂಗ ಡ್ರೈ ಆಗುವುದರ ಜೊತೆಗೆ ವಜೈನಲ್ ವಾಲ್ ತುಂಬಾ ವೀಕ್ ಆಗುತ್ತವೆ.
undefined
click me!