ಮಲಗೋ ಭಂಗಿಯೇ ಬಿಚ್ಚಿಡುತ್ತೆ ಸಂಗಾತಿಯೊಂದಿಗಿನ ಸಂಬಂಧ ಗುಟ್ಟೊಂದನ್ನ!?

Suvarna News   | Asianet News
Published : Apr 15, 2021, 07:07 PM ISTUpdated : Apr 15, 2021, 07:08 PM IST

ಸಂಗಾತಿ ನಿಮ್ಮನ್ನು ತಬ್ಬಿಕೊಂಡು ಮಲಗಬಹುದು, ಬೆನ್ನಿಗೆ ಬೆನ್ನು ಹಾಕಿ ಮಲಗಬಹುದು ಅಥವಾ ನಿಮ್ಮ ಕೈ ಮೇಲೆ ತಲೆ ಇಟ್ಟು ಮಲಗಬಹುದು. ಇದೆಲ್ಲಾ ಸುಮ್ಮನೆ ಅಲ್ಲಾ. ಎಲ್ಲಾವಕ್ಕೂ ಒಂದೊಂದು ಅರ್ಥ ಇವೆ. ಹೌದು ಸಂಗಾತಿ ನಿಮ್ಮ ಜೊತೆ ಹೇಗೆ ಮಲಗುತ್ತಾರೆ ಅನ್ನೋದು ಇಬ್ಬರ ಸಂಬಂಧ ಎಷ್ಟು ಗಟ್ಟಿಯಾಗಿರುತ್ತದೆ ಅನ್ನೋದನ್ನು ತಿಳಿಯಸುತ್ತದೆ. ನೀವು ನೋಡಿ ಸಂಗಾತಿ ಹೇಗೆ ಮಲಗುತ್ತಾರೆ ಎಂದು... 

PREV
110
ಮಲಗೋ ಭಂಗಿಯೇ ಬಿಚ್ಚಿಡುತ್ತೆ ಸಂಗಾತಿಯೊಂದಿಗಿನ ಸಂಬಂಧ ಗುಟ್ಟೊಂದನ್ನ!?

ಪತಿ ಪತ್ನಿ ಇಬ್ಬರು ಬೆನ್ನಿಗೆ ಬೆನ್ನು ಹಾಕಿ ತುಂಬಾ ಅಂಟಿಕೊಂಡು ಮಲಗಿದ್ದ ನಿಮಗಿಬ್ಬರಿಗೂ ನಿಮ್ಮದೇ ಆದ ಜಾಗ ಬೇಕೆ೦ದು ಅರ್ಥ. ಇದು ಇಬ್ಬರಿಗೂ ಸಮಾನತೆಯ ಮೇಲೆ ನಂಬಿಕೆ ಇದೆ ಅನ್ನೋದನ್ನು ತೋರಿಸುತ್ತದೆ. 

210

ಬೆನ್ನಿಗೆ ಬೆನ್ನು ಹಾಕಿ ದೇಹದ ಸಂಪರ್ಕ ಇಲ್ಲದೆ ದೂರದಲ್ಲಿ ಮಲಗಿದ್ದರೆ, ಇಬ್ಬರೂ ಜೊತೆ ಇರಲು ಬಯಸುತ್ತೀರಿ. ಆದರೆ ದೈಹಿಕ ಸಂಬಂಧದ ಬಗ್ಗೆ ಆಸಕ್ತಿ ಇಲ್ಲ ಅನ್ನೋದನ್ನು ಹೇಳುತ್ತೆ. ಇನ್ನೊಂದೆಡೆ ಇದು ಇಬ್ಬರ ನಡುವಿನ ಅಂತರವನ್ನು ತೋರಿಸುತ್ತದೆ.

310

ಸಂಗಾತಿಯ ಬೆನ್ನಿಗೆ ಮುಖ ಮಾಡಿ ಮಲಗಿದರೆ ಇಬ್ಬರಲ್ಲೂ ತಾವು ಸೇಫ್ ಆಗಿದ್ದೇವೆ ಎನ್ನುವ ಭಾವನೆ ಇದೆ ಎಂದು ಅರ್ಥ. ಜೊತೆಗೆ ಇಬ್ಬರ ಪ್ರೀತಿ ಕೇರಿಂಗ್ ಎಲ್ಲವೂ ಇದೆ ಎಂದು ಅರ್ಥ. 

410

ಸಂಗಾತಿಯನ್ನು ಗಟ್ಟಿಯಾಗಿ ಪರಸ್ಪರ ತಬ್ಬಿಕೊಂಡು ಮಲಗಿದರೆ ಇಬ್ಬರಲ್ಲೂ ಬೆಟ್ಟದಷ್ಟು ಪ್ರೀತಿ ಇದೆ, ಅದನ್ನು ಕಡಿಮೆ ಮಾಡಲು ಸಾಧ್ಯವೇ ಇಲ್ಲ ಎಂದು ಅರ್ಥ. 

510

ಒಬ್ಬರು ಬೆನ್ನಿನ ಮೇಲೆ ಮಲಗಿದ್ದು, ಇನ್ನೊಬ್ಬರು ಅವರ ಎದೆಯ ಮೇಲೆ ಮಲಗುವುದು ಸಹ ರಕ್ಷಣಾತ್ಮಕ ಭಾವನೆ, ಅಥವಾ ಅವರೊಂದಿಗೆ ಇದ್ದರೆ ತಾನು ಸೇಫ್ ಎಂಬ ಭಾವನೆಯನ್ನು ತೋರಿಸುತ್ತದೆ. 

610

ಸ್ಪೂನ್ ಪೊಸಿಷನ್ ನಲ್ಲಿ ಮಲಗುವುದು ತುಂಬಾ ಅವಿನಾಭಾವ ಸಂಬಂಧವಾಗಿದೆ. ಅನೇಕ ಜನರು ತಮ್ಮ ಸಂಗಾತಿಗೆ ತುಂಬಾ ಹತ್ತಿರವಾಗಿರುವುದು ಒಂದು ಸಾಂತ್ವನವಾಗಬಹುದು. ಸ್ಪೂನ್ ಭಂಗಿಯಲ್ಲಿ ಮಲಗಿದರೆ ರಕ್ಷಣಾತ್ಮಕ ಭಾವನೆಯನ್ನು ಅನುಭವಿಸುವ ಸಾಧ್ಯತೆಯಿದೆ.

710

ಒಂದೇ ಹಾಸಿಗೆ ಮೇಲೆ ಮಲಗಿದ್ದರೂ ಇಬ್ಬರೂ ಒಬ್ಬರಿಗೊಬ್ಬರು ಸಂಬಂಧವೇ ಇಲ್ಲದಂತೆ ಬೇರೆ ಬೇರೆಯಾಗಿ ಮಲಗಿದರೆ ಆ ಸಂಬಂಧದಲ್ಲಿ ಏನೋ ಸಮಸ್ಯೆ ಇದೆ ಎಂದು ಅರ್ಥ. 

810

ದೇಹ ಟಚ್ ಆಗದೇ ಇದ್ದರೂ ಇಬ್ಬರ ಕಾಲುಗಳು ಒಂದಕ್ಕೊಂದು ಅಪ್ಪಿಕೊಂಡಂತೆ ಇದ್ದರೆ ಆ ಸಂಬಂಧದಲ್ಲಿ ಇನ್ನೂ ತಾಜಾತನವಿದೆ ಎಂದು ಅರ್ಥ. ಒಂದು ವೇಳೆ ಒಬ್ಬರು ಮಾತ್ರ ಕಾಲನ್ನು ಇಟ್ಟಿದ್ದು, ಮತ್ತೊಬ್ಬರು ಸುಮ್ಮನಿದ್ದರೆ ಸಂಬಂಧದಲ್ಲಿ ಅಸಮತೋಲನ ಇದೆ ಎಂದು ತೋರುತ್ತದೆ. 

910

ಇಬ್ಬರೂ ಒಬ್ಬರಿಗೊಬ್ಬರೂ ಸಂಪರ್ಕ ಇಲ್ಲದೇ, ಹೊಟ್ಟೆಯ ಮೇಲೆ ಮಲಗಿದ್ದರೆ ಅದರ ಅರ್ಥ ಒಬ್ಬರ ಮೇಲೆ ಇನ್ನೊಬ್ಬರಿಗೆ ನಂಬಿಕೆ ಇಲ್ಲ ಎಂದು. 

1010

ಇಬ್ಬರೂ ಒಬ್ಬರಿಗೊಬ್ಬರು ಬಿಗಿದಪ್ಪಿಕೊಂಡು, ಮುಖವನ್ನು ತುಂಬಾ ಹತ್ತಿರ ತಂದು ಮಲಗುವುದು. ಇದು ಈಗಷ್ಟೇ ಪ್ರೀತಿ, ಸಂಬಂಧ ಆರಂಭವಾಗಿದೆ ಎಂಬುದನ್ನು ಸೂಚಿಸುತ್ತದೆ. 

click me!

Recommended Stories