ಮೊಸಳೆ, ಹೈನಾ, ಹಾವು ಸತ್ತರೆ ಅವರು ಸೆಕ್ಸ್‌ಗೆ ಹೇಳಬೇಕು ಗುಡ್‌ ಬೈ; ಏನಿದು ನಿಗೂಢ ?

First Published | May 8, 2020, 4:50 PM IST

ಭಾರತದಲ್ಲಿ ಲೈಂಗಿಕತೆ ಬಗ್ಗೆ ಬಹಿರಂಗವಾಗಿ ಮಾತನಾಡುವುದು ನಿಷೇಧ  ಆದರೆ ನಿಮಗೆ  ತಿಳಿದಿರಲಿ  ಅದರ ಹಿಂದೆ ಸಾಕಷ್ಟು ಆಚರಣೆಗಳನ್ನು ಮಾಡಲಾಗುತ್ತದೆ. ವಿದೇಶಗಳಲ್ಲೂ ಸೆಕ್ಸ್‌  ವಿಚಾರದಲ್ಲಿ ಕೆಲವೊಂದು ಪದ್ಧತಿಗಳನ್ನು ಪಾಲಿಸುತ್ತಾರೆ... 
 

ಭಾರತ, ಅರಬ್‌, ಆಫ್ರೀಕಾ ಹಾಗೂ ಗ್ರೀಸ್‌ನಲ್ಲಿ ಹೆಣ್ಣುಮಕ್ಕಳು fertility Godsಗೆ ಪೂಜೆ ಸಲ್ಲಿಸಿ ಪುರೋಹಿತರಿಗೆ ಶರಣಾಗುತ್ತಾರೆ.
ಹೆಣ್ಣು ಪ್ರೌಢಾವಸ್ಥೆಗೆ ಕಾಲಿಟ್ಟಾಗ ಭಾರತ ಹಾಗೂ ಅನೇಕ ದೇಶಗಳಲ್ಲಿ ಅವರವರ ಶೈಲಿಯಲ್ಲಿ ಶುಭ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾರೆ.
Tap to resize

ಹಿಮಾಲಯ ರೈತಾಪಿ ಕುಟುಂಬದ ಹೆಣ್ಣು ಮದುವೆಯಾದರೆ ಆಕೆ ಪತಿಯೊಟ್ಟಿ ಮಾತ್ರವಲ್ಲದೆ ಆತನ ತಮ್ಮ ಅಥವಾ ಅಣ್ಣನ ಜೊತೆ ಲೈಂಗಿಕತೆಯಲ್ಲಿ ಭಾಗಿಯಾಗುತ್ತಾರೆ.
ಇದಕ್ಕೆ ಕಾರಣ ಆಸ್ತಿ ಹೆಚ್ಚಿನವರಿಗೆ ಪಾಲಾಗಬಾರದೆಂದು.
ಇರಾನ್‌ನ ಒಂದು ಮುಸ್ಲಿಂ ಸಮುದಾಯ ಶುಲ್ಕ ಪಾವತಿಸಿ ದಿನಾಂಕ ನಿಗಧಿ ಮಾಡಿ ಎಷ್ಟು ದಿನಗಳ ಕಾಲ ದಾಂಪತ್ಯ ಜೀವನದಲ್ಲಿ ಇರುತ್ತಾರೆ ಎಂದು ತಿಳಿಸುತ್ತಾರೆ.
ಇದಕ್ಕೆ ಕಾರಣ ಆ ಜೋಡಿ ಮ್ಯಾಚ್‌ ಆಗುತ್ತಾ ಎಂದು ಪರಿಕ್ಷೀಸಲು
ಸೌತ್‌ ಆಫ್ರಿಕಾದ ಒಂದು ಸಮುದಾಯದಲ್ಲಿ ಕೆಟ್ಟ ಕನಸು ಬಿದ್ದರೆ ಅಥವಾ ಪತಿ ಮೊಸಳೆ, ಹಾವು ಹಾಗೂ ಹೈನಾ ಬೇಟೆ ಮಾಡಿಕೊಂಡು ಬಂದರೆ ಸೆಕ್ಸ್ ಮಾಡುವಂತಿಲ್ಲ.
ಮೊಜಾಂಬಿಕ್‌ನಲ್ಲಿ ಈಗಲೂ ದಂಪತಿಗಳು ಕಿಸ್‌ ಮಾಡುವುದಿಲ್ಲ. ಕಾರಣ ಅವರ ಉಗಳು ಇನ್ನೊಬ್ಬರಿಗೆ ಸೇರಬಾರದು ಎಂದು.
ಟಾವೊ ಮತ್ತು ತಾಂತ್ರಿಕ ನಂಬಿಕೆಗಳ ಪ್ರಕಾರ ದೇಹ ಬ್ಯಾಲೆನ್ಸ್ ಮಾಡಲು ವೈದ್ಯರೇ ಸೆಕ್ಸ್ ಭಂಗಿಗಳನ್ನು ಹೇಳಿಕೊಡುತ್ತಾರೆ.
ಉತ್ತರ ಬೌಗೆನ್ವಿಲ್ಲೆನಲ್ಲಿ ಮಹಿಳೆಯರೇ ಗಂಡಸರನ್ನು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳಲು ಆಹ್ವಾನಿಸಬೇಕು.

Latest Videos

click me!