ಲೈಂಗಿಕ ಜೀವನ ಸುಖವಾಗಿರಲು ಬೆಳ್ಳುಳ್ಳಿ, ಈರುಳ್ಳಿ... ಇತ್ಯಾದಿ

Suvarna News   | Asianet News
Published : Oct 21, 2020, 07:59 PM IST

ಪ್ರತಿಯೊಬ್ಬರೂ ತಮ್ಮ ಸೆಕ್ಸ್‌ ಲೈಫ್‌ ಚೆನ್ನಾಗಿರಬೇಕು ಎಂದು ಬಯಸುತ್ತಾರೆ. ಸೆಕ್ಸ್‌‌ ಲೈಫ್‌ ಚೆನ್ನಾಗಿದ್ದರೆ ಇಬ್ಬರ ಸಂಬಂಧ ಕೂಡ ಚೆನ್ನಾಗಿರುತ್ತದೆ, ಅಲ್ಲದೆ ಹಲವಾರು ಕೆಲಸಗಳನ್ನು ಸಹ ಸುಲಭವಾಗಿ- ಎಫೆಕ್ಟಿವ್‌ ಆಗಿ ಮಾಡಲು ಸಾಧ್ಯವಾಗುತ್ತದೆ. ಆದರೆ ನಮ್ಮ ಇಂದಿನ ಬ್ಯುಸಿ ಲೈಫ್‌ನಲ್ಲಿ ನಾವು ಎಷ್ಟೊಂದು ನೊಂದಿದ್ದೇವೆ ಎಂದರೆ ಲೈಂಗಿಕ ಜೀವನದ ಬಗ್ಗೆ ಹೆಚ್ಚಾಗಿ ಗಮನ ಹರಿಸಿದರೂ, ಅದರಲ್ಲಿ ತೃಪ್ತಿ ಸಿಗಲು ಸಾಧ್ಯವಾಗುವುದಿಲ್ಲ. 

PREV
110
ಲೈಂಗಿಕ ಜೀವನ ಸುಖವಾಗಿರಲು ಬೆಳ್ಳುಳ್ಳಿ, ಈರುಳ್ಳಿ... ಇತ್ಯಾದಿ

ಈ ಸಮಸ್ಯೆಯನ್ನು ನಿವಾರಿಸಲು ಹಾಗೂ ನಿಮ್ಮ ಸೆಕ್ಸ್‌ ಲೈಫ್‌ ಚೆನ್ನಾಗಿರಬೇಕೆಂದರೆ ಈ ಆಹಾರಗಳನ್ನು ತಪ್ಪದೆ ಸೇವಿಸಿ...

ಈರುಳ್ಳಿ : ಈರುಳ್ಳಿ ಕೇವಲ ಆಹಾರ - ಪದಾರ್ಥಗಳನ್ನು ಸ್ವಾಧಿಷ್ಟವಾಗಿಸುವುದು ಮಾತ್ರವಲ್ಲ ಇದು ಲೈಂಗಿಕ ಆರೋಗ್ಯಕ್ಕೂ ಉತ್ತಮವಾಗಿದೆ. ಇದನ್ನು ಉಪಯೋಗಿಸಿ ಸೆಕ್ಸ್‌ ಲೈಫ್‌ ಉತ್ತಮವಾಗಿರುವಂತೆ ಮಾಡಿ. ಇದು ನಿಮ್ಮ ಶಾರೀರಿಕ ಸಮಸ್ಯೆಯನ್ನು ದೂರ ಮಾಡುತ್ತದೆ.ಜೊತೆಗೆ ಪಿರಿಯಡ್ಸ್‌ನಲ್ಲಿನ ಅನಿಯಮಿತ ರಕ್ತಸ್ರಾವವನ್ನು ನಿವಾರಣೆ ಮಾಡುತ್ತದೆ.
 
210

ಸೋರೆಕಾಯಿ ಮೊರಬ್ಬ : ಇದು ಕೂಡ ಸೆಕ್ಸ್‌ ಲೈಫ್‌ ಎಂಜಾಯ್‌ ಮಾಡಲು ಸಹಾಯ ಮಾಡುತ್ತದೆ. ಇದು ತುಂಬಾ ಸಮಯದವರೆಗೂ ಕಾಮ ಇಚ್ಛೆ ಉಳಿಯಲು ಇದು ಸಹಾಯ ಮಾಡುತ್ತದೆ.

310

ಬೆಳ್ಳುಳ್ಳಿ : 200 ಗ್ರಾಂ ಬೆಳ್ಳುಳ್ಳಿಯಲ್ಲಿ 60 ಗ್ರಾಂ ಜೇನು ಮಿಕ್ಸ್‌ ಮಾಡಿ ಅದನ್ನು ಒಂದು ಬಾಟಲ್‌ನಲ್ಲಿ ಹಾಕಿಡಿ. ಇದನ್ನು 40 ದಿನಗಳವರೆಗೆ ನಿರಂತರವಾಗಿ ಸೇವನೆ ಮಾಡುತ್ತಿರಿ. ಇದನ್ನು ಸೇವನೆ ಮಾಡಿದರೆ ಲೈಂಗಿಕ ಆಸಕ್ತಿ ಹೆಚ್ಚಿಸುತ್ತದೆ.

410

ಜಾಯಿಕಾಯಿ : ಜಾಯಿಕಾಯಿಯ ಪುಡಿಯನ್ನ ಬೆಳಗ್ಗೆ ನೀರಿನ ಜೊತೆಗೆ ಮಿಕ್ಸ್  ಮಾಡಿ ಸೇವನೆ ಮಾಡಿದರೆ ಲೈಂಗಿಕ ಅಸಮರ್ಥತೆ ನಿವಾರಣೆಯಾಗುತ್ತದೆ.

510

ವಾಟರ್‌ ಚೆಸ್ಟ್‌ನಟ್‌ : ಇದು ನೀರಿನ ಅಡಿಯಲ್ಲಿ ಬೆಳೆಯುವ ಗಿಡದಲ್ಲಿ ಬೆಳೆಯುತ್ತದೆ. ಇದನ್ನು ಸೇವನೆ ಮಾಡುವುದರಿಂದ ಸೆಕ್ಸ್‌ ಲೈಫ್‌ನ ಆನಂದ ಹೆಚ್ಚುತ್ತದೆ. 5 ರಿಂದ 10 ಗ್ರಾಂನಷ್ಟು ವಾಟರ್‌ ಚೆಸ್ಟ್‌ ನಟ್‌ ಪುಡಿಯನ್ನು ಹಾಲಿನಲ್ಲಿ ಹಾಕಿ ಕುದಿಸಿ ಬೆಳಗ್ಗೆ ಮತ್ತು ರಾತ್ರಿ ಬಳಕೆ ಮಾಡಿ. ಇದರಿಂದ ನಿಮ್ಮ ಸೆಕ್ಸ್‌ ಲೈಫ್‌ ಮತ್ತಷ್ಟು ಸ್ಟ್ರಾಂಗ್‌ ಆಗುತ್ತದೆ.

610

ದಾಳಿಂಬೆ : ದಾಳಿಂಬೆ ನಿರಂತರವಾಗಿ ಸೇವನೆ ಮಾಡುತ್ತಿದ್ದರೆ ಅದರಿಂದ ಸೆಕ್ಸ್ ಲೈಫ್ ಉತ್ತಮವಾಗುತ್ತದೆ. 

710

ಆವಕಾಡೊ : ಆರೋಗ್ಯಕರ ಸೆಕ್ಸ್ ಡ್ರೈವ್‌ಗೆ ಫೋಲಿಕ್ ಆಸಿಡ್ ಮತ್ತು ವಿಟಮಿನ್ ಬಿ 6 ಅಗತ್ಯ. ಫೋಲಿಕ್ ಆಮ್ಲವು ದೇಹವನ್ನು ಶಕ್ತಿಯಿಂದ ಪಂಪ್ ಮಾಡುತ್ತದೆ, ಆದರೆ ವಿಟಮಿನ್ ಬಿ 6 ಹಾರ್ಮೋನುಗಳನ್ನು ಸ್ಥಿರಗೊಳಿಸುತ್ತದೆ. ಅವಾಕಾಡಾದಲ್ಲಿ ಈ ಅಂಶಗಳಿದ್ದು, ಇದು ಆರೋಗ್ಯಕ್ಕೆ ಉತ್ತಮವಾಗಿದೆ. 

810

ಕಲ್ಲಂಗಡಿ : ಕಲ್ಲಂಗಡಿ  ನಿಮಿರುವಿಕೆಯನ್ನು ಸುಧಾರಿಸುತ್ತದೆ ಮತ್ತು ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ. ಅವು ದೇಹದಲ್ಲಿ ಅಮೈನೋ ಆಮ್ಲಗಳು ಮತ್ತು ಅರ್ಜಿನೈನ್ ಅನ್ನು ಬಿಡುಗಡೆ ಮಾಡುವ ಸಿಟ್ರುಲ್ಲಿನ್ ಅನ್ನು ಸಹ ಒಳಗೊಂಡಿರುತ್ತವೆ.ಇದು ರೋಮ್ಯಾನ್ಸ್ ಹೆಚ್ಚಿಸಲು ಸಹಾಯ ಮಾಡುತ್ತದೆ. 

910

ಬಾದಾಮಿ : ಬಾದಾಮಿ ಅರ್ಜಿನೈನ್ ಅನ್ನು ಹೊಂದಿರುತ್ತದೆ ಅದು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ. ಬಾದಾಮಿಗಳಲ್ಲಿ ಕಂಡುಬರುವ ಈ ಅಮೈನೊ ಆಮ್ಲವು ನಿಮಿರುವಿಕೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

1010

ಚಾಕೊಲೇಟ್ : ಡಾರ್ಕ್ ಚಾಕೊಲೇಟ್ ಸಿರೊಟೋನಿನ್ ಮತ್ತು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ ಅದು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಇದು ಕಾಮಾಸಕ್ತಿಯನ್ನು ಸುಧಾರಿಸುವುದಿಲ್ಲ ಆದರೆ ನೀವು ತೊಂದರೆಗೊಳಗಾಗುವುದಿಲ್ಲ.
 
click me!

Recommended Stories