ಮದುವೆಯ ಬಳಿಕ ಈ 6 ವಿಷಯಗಳು ಸಮಸ್ಯೆಯನ್ನುಂಟು ಮಾಡಬಹುದು
ಗುರುತಿನ ಸಮಸ್ಯೆ: ಮಹಿಳೆಯರು ತಮ್ಮ ಗುರುತು ಮತ್ತು ಹೆಸರನ್ನು ಬದಲಾಯಿಸಲು ಇಷ್ಟಪಡೋದಿಲ್ಲ. ಆದರೂ ಬದಲಾಯಿಸಬೇಕಾಗುತ್ತೆ. ಮದುವೆಯ ನಂತರ, ಕೆಲಸ ಮತ್ತು ಮನೆಯ ಜವಾಬ್ದಾರಿಗಳು ಜೀವನದಲ್ಲಿ ಬದಲಾಗುತ್ತವೆ ಮತ್ತು ನೀವು ಕುಟುಂಬ ಮತ್ತು ಕೆಲಸದ ನಡುವೆ ಸಮತೋಲನವನ್ನು ಸಾಧಿಸಬೇಕು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಐಡೆಂಟಿಟಿ ಗೊಂದಲವನ್ನು (identity problem) ಉಂಟುಮಾಡಬಹುದು.