ಸಂಗಾತಿ ಅರ್ಧ ಮಾಡಿ ಬಿಟ್ಟ ಕೆಲಸ ಪೂರ್ತಿ ಮಾಡಿ
ಕೆಲವೊಂದು ಕೆಲಸ ಅವರಿಗೆ ಮಾಡಲು ಇಷ್ಟವಿರುವುದಿಲ್ಲ, ಅಥವಾ ಅದೇ ಮಾಡಿ ಮಾಡಿ ಬೇಜಾರು ಎನಿಸಿರಬಹುದು. ಅಂತಹ ಕೆಲಸವನ್ನು ನೀವು ಮಾಡಿ ಮುಗಿಸಿ. ಇದು ಕೇವಲ ಒಂದು ಬಾರಿ ವಿಷಯವಾಗಿದ್ದರೂ, ಅವರನ್ನು ಅರ್ಥ ಮಾಡಿಕೊಂಡು ನೀವು ಮಾಡಿದಂತಹ ಸಣ್ಣ ಕೆಲಸ ಸಹ ಅವರಿಗೆ ಇಷ್ಟವಾಗುತ್ತದೆ. ಪ್ರೀತಿ ಹೆಚ್ಚುತ್ತದೆ.