ರೊಮ್ಯಾನ್ಸ್ ಮಾಡೋದ್ರಿಂದೇನು ಪ್ರಯೋಜನ?

Suvarna News   | Asianet News
Published : Apr 24, 2021, 05:04 PM ISTUpdated : Apr 24, 2021, 05:05 PM IST

ರೋಮ್ಯಾಂಟಿಕ್ ರಿಲೇಶಪ್ ಅಂದರೆ ಕಿಸ್, ಸೆಕ್ಸ್ ಇವೆಷ್ಟೇ ಎಂದು ಅಂದುಕೊಳ್ಳಬೇಡಿ. ಸಂಗಾತಿಗಳು ಪರಸ್ಪರ ನಂಬಿಕೆ, ಪ್ರೀತಿಯಿಂದ ಒಬ್ಬರನ್ನೊಬ್ಬರು ಅರಿತುಕೊಂಡು ಮಧುರವಾದ ಜೀವನವನ್ನು ನಡೆಸುವುದೇ ರೊಮ್ಯಾಂಟಿಕ್ ಲೈಫ್. ಈ ರೊಮ್ಯಾಂಟಿಕ್ ಜೀವನದಿಂದ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ? ಸ್ಟ್ರೆಸ್ ಫ್ರೀ ಆಗಿರೋದರಿಂದ, ಸಂತೋಷವಾಗಿರುವವರೆಗೆ ರೋಮ್ಯಾಂಟಿಕ್ ರಿಲೇಶಪ್‌ನಿಂದ ಏನೆಲ್ಲಾ ಸಾದ್ಯ ತಿಳಿಯಿರಿ... 

PREV
110
ರೊಮ್ಯಾನ್ಸ್ ಮಾಡೋದ್ರಿಂದೇನು ಪ್ರಯೋಜನ?

ರೋಮಾನ್ಸ್ ಮಾಡುತ್ತಿದ್ದರೆ ಉತ್ತಮ ರಾಸಾಯನಿಕಗಳು ಬಿಡುಗಡೆಯಾಗುತ್ತದೆ. ಪ್ರಣಯ ಸಂಬಂಧದಲ್ಲಿರುವುದರ ಒಂದು ಪ್ರಯೋಜನವೆಂದರೆ ಮೆದುಳಿನಲ್ಲಿ ಉತ್ತಮ ರಾಸಾಯನಿಕಗಳ ಬಿಡುಗಡೆಯಾಗುತ್ತದೆ. ಇದರಿಂದ ಇಬ್ಬರ ನಡುವೆ ಸಂಬಂಧ ಉತ್ತಮವಾಗುತ್ತದೆ. 

210

ರೋಮಾನ್ಸ್ ಮಾಡುವುದರಿಂದ ಹೆಚ್ಚು ಕಾಲ ಬದುಕುತ್ತೀರಿ. ಹೆಚ್ಚು ಸಂತೋಷವಾಗಿರಲು ಸಾಧ್ಯವಾಗುತ್ತದೆ. ಇದರಿಂದ ಆಯಸ್ಸು ಹೆಚ್ಚುತ್ತದೆ. ಹೆಚ್ಚು ಕಾಲ ಬದುಕಬೇಕೆಂದು ಬಯಸಿದರೆ ರೊಮ್ಯಾನ್ಸ್ ಬೆಸ್ಟ್ ಮದ್ದು. 

310

ಪ್ರಣಯ ಸಂಬಂಧದಲ್ಲಿರುವುದರ ಒಂದು ಪ್ರಯೋಜನವೆಂದರೆ ಸಮಯದ ನಂತರ ಹೆಚ್ಚಿನ ಸಂಪತ್ತನ್ನು ಸಂಗ್ರಹಿಸುತ್ತೀರಿ. ಸಂಶೋಧನೆಯೊಂದರಲ್ಲಿ ತಿಳಿಸಿದಂತೆ ಮದುವೆಯಾಗಿ ರೊಮ್ಯಾಂಟಿಕ್ ಜೀವನ ನಡೆಸುವವರು ಸಿಂಗಲ್ ಆಗಿರುವ ಅಥವಾ ಡೈವೋರ್ಸ್ ಆಗಿರುವವರಿಗಿಂತ ಹೆಚ್ಚು ಸಂಪತ್ತು ಹೊಂದಿರುತ್ತಾರೆ!

410

ರೊಮಾನ್ಸ್ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ. ನಿಮ್ಮ ಜೀವನದಲ್ಲಿ ಓರ್ವ ವಿಶೇಷ ವ್ಯಕ್ತಿ ಇದ್ದರೆ, ಅವರಿಂದ ಜೀವನ ಟೆನ್ಷನ್ ಫ್ರೀ ಆಗಿರುತ್ತದೆ.  

510

ಇದರಿಂದ ಮತ್ತೇನು ಪ್ರಯೋಜನವೆಂದರೆ ತುಂಬಾ ಇಷ್ಟ ಪಡುವವರ ಜೊತೆಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತದೆ. ಜೀವನದಲ್ಲಿ ಹೆಚ್ಚಿನ ಸಮಯ ಸಂಗಾತಿಯೊಂದಿಗೆ ಸಂತೋಷವಾಗಿ ಕಳೆಯಬಹುದು. 

610

ಸುಂದರ ಸಂಬಂಧದಲ್ಲಿ ಇದ್ದವರು ಹೆಚ್ಚು ಭಾವುಕರಾಗಿರುತ್ತಾರೆ. ಪುರುಷರು ಹೆಚ್ಚಾಗಿ ಭಾವನಾತ್ಮಕವಾಗಿ ತಮ್ಮ ಸಂಗಾತಿಯ ಮೇಲೆ ಹೆಚ್ಚು ಅವಲಂಭಿತರಾಗಿರುತ್ತಾರೆ. 

710

ಮಾನಸಿಕ ಆರೋಗ್ಯ ಸಮಸ್ಯೆ ಕಡಿಮೆಯಾಗುತ್ತವೆ. ಹೌದು ಪ್ರಣಯ ಸಂಬಂಧದಲ್ಲಿರುವುದರ ಪ್ರಯೋಜನವೆಂದರೆ ಕಡಿಮೆ ಒತ್ತಡ. ರೊಮ್ಯಾಂಟಿಕ್ ಜೀವನದಲ್ಲಿರುವವರಿಗೆ ಮಾನಸಿಕ ಸಮಸ್ಯೆ, ಒತ್ತಡ, ಮೂಡ್ ಸ್ವಿಂಗ್ ಕಡಿಮೆ. 

810

ರೋಮ್ಯಾಂಟಿಕ್ ರಿಲೇಶನ್ ನಲ್ಲಿರುವವರಿಗೆ ಹೆಚ್ಚಿನ ನೋವು ಆಗೋದಿಲ್ಲವಂತೆ.  ಲವ್ ಮಾಡಿದ್ದಾಗ ಶಾರೀರಿಕ ನೋವು ಮತ್ತು ಮಾನಸಿಕ ನೋವು ಆದರೂ ಸಹ ಬೇಗನೆ ಗುಣಮುಖರಾಗುತ್ತಾರೆ ಎಂದು ಸಂಶೋಧನೆ ತಿಳಿಸಿದೆ. 

910

ರೊಮ್ಯಾಂಟಿಕ್ ರಿಲೇಶನ್‌ಶಿಪ್ ಎಂದರೆ ಹಳೆಯ ವೈನ್ ಇದ್ದಂತೆ, ತುಂಬಾ ಹಳೆಯದಾದಷ್ಟು ಸಂಬಂಧ ಉತ್ತಮವಾಗುತ್ತಾ ಹೋಗುತ್ತದೆ. ಇದರಿಂದ ಭಾಂದವ್ಯ ಬೆಸೆಯುತ್ತದೆ. ಇದು ಸಂತೋಷವನ್ನು ಬೂಸ್ಟ್ ಮಾಡುತ್ತದೆ, 

1010

ರೊಮ್ಯಾಂಟಿಕ್ ರಿಲೇಶನ್ ಬಿಪಿಯನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡಕ್ಕೆ ಕಡಿಮೆ ಮಾಡಿ, ಹೃದಯದ ಆರೋಗ್ಯ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ.   

click me!

Recommended Stories