ರೊಮ್ಯಾನ್ಸ್ ಕುರಿತ ಈ ವಿಷ್ಯಗಳನ್ನು ಕೇಳಿದ್ರೆ ಖುಷಿಯಾಗೋದು ಗ್ಯಾರಂಟಿ

First Published Jan 5, 2021, 4:55 PM IST

ರೊಮ್ಯಾನ್ಸ್‌ ಎಂಬುವುದು ಜೀವನದ ಒಂದು ಭಾಗ. ಪ್ರೀತಿಯಲ್ಲಿದ್ದಾಗ ಇಂಟಿಮೇಟ್‌ ಆಗಿದ್ದರೆ ಅದು ಸಂಬಂಧವನ್ನು ಇನ್ನಷ್ಟು ಮಧುರವಾಗಿಸುತ್ತದೆ. ಆದರೆ ಎಲ್ಲಾ ಜನರಿಗೆ ಲವ್‌ ಮತ್ತು ಸೆಕ್ಸ್‌ ಬಗ್ಗೆ ಹೆಚ್ಚಿನ ಸತ್ಯಗಳು ತಿಳಿದಿಲ್ಲ. ಇಲ್ಲಿ ಕೆಲವೊಂದು ವಿಚಿತ್ರ ಸತ್ಯಗಳಿವೆ, ಇವುಗಳ ಬಗ್ಗೆ ತಿಳಿದರೆ ಹೌದಾ ಇದು ನಿಜವೇ ಎನಿಸುವುದು ಗ್ಯಾರಂಟಿ.

ಬ್ರೈನ್‌ಗೆ ಎಲ್ಲಾ ತಿಳಿಯುತ್ತದೆ : ನೀವು ರೋಮ್ಯಾನ್ಸ್‌‌ ಮಾಡುವಾಗ ಕೇವಲ ಸೆಕ್ಸುಯಲ್‌ ಪಾರ್ಟ್‌ಗಳು ಮಾತ್ರ ಆ್ಯಕ್ಟಿವೇಟ್‌ ಆಗಿರುತ್ತದೆ ಎಂದು ನೀವು ಅಂದುಕೊಂಡಿರುತ್ತೀರಿ. ಆದರೆ ನಿಮ್ಮ ಬ್ರೈನ್‌ ದೇಹದಲ್ಲಾಗುವ ಎಲ್ಲಾ ಟಚ್‌ಗಳನ್ನು ನೋಟಿಸ್‌ ಮಾಡುತ್ತದೆ.
undefined
ಪ್ರೀತಿ ಎಂದ ಡ್ರಗ್ಸ್ ಇದ್ದ ಹಾಗೆ : ಸಂಬಂಧದ ಆರಂಭಿಕ ಆಕರ್ಷಣೆಯ ಹಂತದಲ್ಲಿ ಬಿಡುಗಡೆಯಾಗುವ ಡೋಪಮೈನ್ ಎಂಬ ರಾಸಾಯನಿಕವು ಕೊಕೇನ್ ಮತ್ತು ನಿಕೋಟಿನ್ ಅನ್ನು ಬಳಸುವಾಗ ಸಕ್ರಿಯಗೊಳಿಸಲಾಗುತ್ತದೆ. ಆ ಮಾದಕ ದ್ರವ್ಯಗಳನ್ನು ಸೇವಿಸುವಾಗ ವಿಚಿತ್ರ ಸಂತೋಷ ಸಿಗುತ್ತದೆ. ಅದೇ ರೀತಿ ಪ್ರೀತಿಯಲ್ಲಿ ಬೀಳುವುದು ಸಹ ವಿಚಿತ್ರ ಸಂತೋಷವನ್ನು ನೀಡುತ್ತದೆ. ಇದು ಡ್ರಗ್ಸ್ ನಂತೆಯೇ ಕೆಲಸ ಮಾಡುತ್ತದೆ. ಪ್ರೇಮಿಗೆ ಸಂಪೂರ್ಣವಾಗಿ ಅಡಿಕ್ಟ್ ಆಗುತ್ತೇವೆ.
undefined
ಸೆಕ್ಸುವಲ್‌ ಪಾರ್ಟ್‌ನ ಸೈಜ್‌ : ಎಕ್ಸೈಟ್‌ ಆದಾಗ ವಜೈನಾ ಎಕ್ಸ್‌ಪಾಂಡ್‌ ಆಗುತ್ತದೆ. ಸಾಮಾನ್ಯಕ್ಕಿಂತ ಹೆಚ್ಚಿನ ಗಾತ್ರವನ್ನು ಇದು ಆ ಸಂದರ್ಭದಲ್ಲಿ ಪಡೆಯುತ್ತದೆ.
undefined
ದೇಹದಲ್ಲಿ ಬದಲಾವಣೆ : ರೋಮ್ಯಾನ್ಸ್‌ ಮಾಡುವಾಗ ಹುಡುಗಿಯ ದೇಹದಲ್ಲಿ ಹಲವಾರು ಬದಲಾವಣೆಗಳು ಉಂಟಾಗುತ್ತವೆ. ಹೆಚ್ಚಿನ ಬದಲಾವಣೆಗಳು ಸ್ತನಗಳಲ್ಲಿ ಕಂಡುಬರುತ್ತವೆ. ಯಾಕೆಂದರೆ ಆ ಜಾಗಕ್ಕೆ ಹೆಚ್ಚು ರಕ್ತ ಸಂಚಾರ ಆಗುತ್ತದೆ.
undefined
ಕಣ್ಣಿನಿಂದ ಹೃದಯಕ್ಕೆ ಕನೆಕ್ಷನ್ : ಕೆಲವು ಸಂಶೋಧನೆಗಳ ಪ್ರಕಾರ, ಪ್ರೀತಿ ಮತ್ತು ಪ್ರಣಯ ಸಂಬಂಧದಲ್ಲಿ ಬಂಧಿಯಾಗಿರುವ ದಂಪತಿಮೂರು ನಿಮಿಷಗಳ ಕಾಲ ಪರಸ್ಪರ ಕಣ್ಣುಗಳಲ್ಲಿ ದಿಟ್ಟಿಸಿ ನೋಡಿದರೆ, ಅವರಿಬ್ಬರ ಹಾರ್ಟ್ ಬೀಟ್ ಹೆಚ್ಚುತ್ತಲೇ ಹೋಗುತ್ತದೆ.
undefined
ಕೈಗಳನ್ನು ಹಿಡಿದು ದುಃಖ ದೂರ ಮಾಡಿ: ಪ್ರೀತಿ ಪಾತ್ರರ ಕೈಗಳನ್ನು ಗಟ್ಟಿಯಾಗಿ ಹಿಡಿಯುವುದರಿಂದ ಮನಸಿನಲ್ಲಿರುವ ದುಃಖ ಮತ್ತು ಒತ್ತಡ ದೂರವಾಗುತ್ತದೆ. ಇದರಿಂದ ಇಬ್ಬರು ಸಂತೋಷವಾಗಿರುತ್ತಾರೆ.
undefined
ಬ್ಲೇಡರ್‌ ಬಂದ್ ಆಗುತ್ತದೆ : ಆರ್ಗಸಂ ಉಂಟಾದಾಗ ದೇಹ ಆಂಟಿ ಡಿಯೋರೆಟಿಕ್‌ ಹಾರ್ಮೋನ್‌ ಬಿಡುಗಡೆ ಮಾಡುತ್ತದೆ. ಇದರಿಂದಾಗಿಯೆ ಸೆಕ್ಸ್‌ ಮಾಡಿದ ಕೂಡಲೆ ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗೋದಿಲ್ಲ.
undefined
ಮನಸ್ಸು ಕೆಲಸ ಮಾಡೋದಿಲ್ಲ : ಆರ್ಗಸಂ ಆಗುವ ಸಮಯದಲ್ಲಿ ಮೆದುಳು ಕೆಲಸ ಮಾಡೋದೆ ಇಲ್ಲ ಎಂದು ನಿಮಗೆ ಅನಿಸುತ್ತದೆ ಅಲ್ವಾ? ಹೌದು ಯಾಕೆಂದರೆ ಆ ಸಂದರ್ಭದಲ್ಲಿ ಮೆದುಳಿನ ಭಾಗ ಭಯ ಮತ್ತು ಆತಂಕದಿಂದ ಕೂಡಿರುತ್ತದೆ.
undefined
ಕ್ರಿಯೇಟಿವ್ ಮೈಂಡ್ : ಪ್ರೀತಿ ಅಥವಾ ಸೆಕ್ಸ್ ಬಗ್ಗೆ ಯೋಚನೆ ಮಾಡುತ್ತಿದ್ದರೆ ಮನಸ್ಸು ತುಂಬಾನೆ ಕ್ರಿಯೇಟಿವ್ ಆಗಿರುತ್ತದೆ, ಜೊತೆಗೆ ಯೋಚನಾ ಲಹರಿ ಕೂಡ ಚೆನ್ನಾಗಿ ಕೆಲಸ ಮಾಡುತ್ತದೆ.
undefined
ಕಡಲಿಂಗ್ ನೋವು ನಿವಾರಕ : ಕಡಲಿಂಗ್ ಅಥವಾ ಮುದ್ದು ಮಾಡುವುದರಿಂದ ಮೆದುಳು, ದೇಹದಲ್ಲಿ ಹಾರ್ಮೋನ್ಬಿಡುಗಡೆಯಾಗುತ್ತದೆ. ಇದು ಪ್ರೀತಿ ಹೆಚ್ಚಿಸಿ ದೇಹದಲ್ಲಿರುವ ಎಲ್ಲಾ ನೋವನ್ನು ನಿವಾರಣೆ ಮಾಡಿ ಪೇನ್ ಕಿಲ್ಲರ್ ನಂತೆ ಕೆಲಸ ಮಾಡುತ್ತದೆ.
undefined
click me!