ಮದ್ವೆಗೂ ಮೊದ್ಲು ಏಜ್ ಗ್ಯಾಪ್ ನೋಡ್ಕೊಳ್ಳಿ, ಇಲ್ಲಾಂದ್ರೆ ಇಷ್ಟೆಲ್ಲಾ ತೊಂದ್ರೆಯಾಗುತ್ತೆ!
First Published | Sep 3, 2023, 3:54 PM ISTಸಾಮಾನ್ಯವಾಗಿ ವಧುವಿನ ಕಡೆಯವರು ಮದುವೆಗೆ ಹುಡುಗರನ್ನು ಹುಡುಕುವಾಗ, ಅವರ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ, ಅವರು ಏನು ಕೆಲಸ ಮಾಡುತ್ತಾರೆ, ಸ್ವಂತ ಮನೆಯಿದೆಯೇ, ಸುಂದರವಾಗಿದ್ದಾರೆಯೇ ಎಂಬ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ಆದರೆ ವಧು-ವರರ ನಡುವಿನ ವಯಸ್ಸಿನ ಅಂತರವನ್ನು ಮುಖ್ಯವಾಗಿ ಪರಿಶೀಲಿಸಬೇಕು ಎಂದು ತಜ್ಞರು ಹೇಳ್ತಾರೆ.