5 ಲಕ್ಷ ಗ್ರಾಹಕರನ್ನು ತೃಪ್ತಿ ಪಡಿಸಿ ನಿವೃತ್ತಿಯಾದ ವೇಶ್ಯೆ!

Suvarna News   | Asianet News
Published : Jul 21, 2020, 05:36 PM IST

ಎಲ್ಲರಿಗೂ ಅವರವರ ವೃತ್ತಿಯಲ್ಲಿ ಏನೋ ಒಂದು ಮೈಲಿಗಲ್ಲಿರುತ್ತದೆ. ಹಾಗೆಯೇ ಅಮೆರಿಕದ ವೇಶ್ಯೆ ಥಾಂಪ್ಸನ್‌ಗೆ 5 ಲಕ್ಷ ಗ್ರಾಹಕರನ್ನು ತೃಪ್ತಿ ಪಡಿಸಿದ್ದು ಜೀವನದ ಮೈಲಿಗಲ್ಲು. ತನ್ನ ಈ ಸಾಧನೆಯಿಂದ ತೃಪ್ತಳಾದ ಆಕೆ 76ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿದ್ದಾಳೆ. ಈಕೆಯ ಸೇವೆ ಪಡೆದವರಲ್ಲಿ ಮೂವರು ಅಮೆರಿಕದ ಅಧ್ಯಕ್ಷರೂ ಇದ್ದಾರಂತೆ! ಈಕೆಯ ಅದ್ಭುತ ಚರಿತ್ರೆಯನ್ನೊಮ್ಮೆ ತಿರುವಿ ಹಾಕಿದರೆ ಅಲ್ಲಿ ಹಲವಷ್ಟು ಅಚ್ಚರಿಗಳಿವೆ. 

PREV
110
5 ಲಕ್ಷ ಗ್ರಾಹಕರನ್ನು ತೃಪ್ತಿ ಪಡಿಸಿ ನಿವೃತ್ತಿಯಾದ ವೇಶ್ಯೆ!

ಈಕೆ ಬೀಟ್ರೈಸ್ 3 ಡಾಲರ್ ತಾಂಪ್ಸನ್. ಇತ್ತೀಚೆಗೆ ತನ್ನ ವೃತ್ತಿಗೆ ನಿವೃತ್ತಿ ಘೋಷಿಸಿ ಸುದ್ದಿಯಾದವಳು. 

210

ಈಷ್ಟಕ್ಕೂ ಈಕೆಯ ಸಾಧನೆಯೇನು ಗೊತ್ತಾ? ತನ್ನ 54 ವರ್ಷಗಳ ವೇಶ್ಯಾವೃತ್ತಿಯಲ್ಲಿ 5 ಲಕ್ಷ ಗ್ರಾಹಕರನ್ನು ತೃಪ್ತಿಪಡಿಸಿದ್ದು!

310

ಸೆಕ್ಸ್ ಇಂಡಸ್ಟ್ರಿಯಲ್ಲಿ ಕಾರ್ಯ ನಿರ್ವಹಿಸಲು ಆರಂಭಿಸಿದ ಬಳಿಕ 3 ಡಾಲರ್ ಎಂದೇ ಈಕೆ ಅಡ್ಡ ಹೆಸರು ಪಡೆದಿದ್ದಳು. ಇದಕ್ಕೆ ಕಾರಣ, ಆರಂಭಿಕ ದಿನಗಳಲ್ಲಿ ಬ್ಲೋ ಜಾಬ್‌ಗೆ ಈಕೆ 3 ಡಾಲರ್ ಚಾರ್ಜ್ ಮಾಡುತ್ತಿದ್ದಳಂತೆ.

410

ನಂತರದಲ್ಲಿ ಈ ವೃತ್ತಿಯಲ್ಲಿ ಉತ್ತಮವಾದ ಸೇವೆ ನೀಡತೊಡಗಿದ್ದೆ ತಾಂಪ್ಸನ್ ಹೆಸರು ಮಾಡತೊಡಗಿ, ಬೆಸ್ಟ್ ಪ್ರಾಸ್ಟಿಟ್ಯೂಟ್ ಎನಿಸಿಕೊಂಡಳಂತೆ!

510

ತಾಂಪ್ಸನ್‌ಳ ಈಗಿನ ವಯಸ್ಸು 76. ಇಲ್ಲಿಯವರೆಗಿನ ಈಕೆಯ ವೃತ್ತಿಬದುಕಿನಲ್ಲಿ ಮೂವರು ಅಮೆರಿಕದ ಅಧ್ಯಕ್ಷರಿಗೂ ಸೇವೆ ನೀಡಿರುವ ಹೆಮ್ಮೆ ಈಕೆಯದು.

610

ನೆವಾಡಾದ ಸೆಕ್ಸ್ ವರ್ಕರ್ಸ್ ಸಂಘವು ಆಕೆಗೆ 1969ರಿಂದ 1992ರವರೆಗೆ ಒಂದಲ್ಲಾ, ಎರಡಲ್ಲಾ, ಬರೋಬ್ಬರಿ 17 ಬಾರಿ ಸೆಕ್ಸ್ ವರ್ಕರ್ ಆಫ್ ದ ಇಯರ್ ಅವಾರ್ಡ್ ನೀಡಿದೆ. ಅಷ್ಟೇ ಅಲ್ಲ, 2011ರಲ್ಲಿ ಜೀವಮಾನದ ಸಾಧನೆ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ. 

710

ಚಿಕ್ಕ ವಯಸ್ಸಿನಲ್ಲಿ ಈಕೆ ದಿನಕ್ಕೆ 50ರಿಂದ 100 ಪುರುಷರನ್ನು ತೃಪ್ತಿ ಪಡಿಸುತ್ತಿದ್ದಳಂತೆ! ಹಾಗಾಗಿ, 5 ಲಕ್ಷ ಜನರಿಗೆ ಸೇವೆ ಒದಗಿಸಿದ ಬಳಿಕವೇ ನಿವೃತ್ತಿಯಾಗಬೇಕೆಂದು ಆಗಲೇ ಕನಸು ಕಂಡಿದ್ದಳಂತೆ. 

810

ಈಕೆಯ 500,000ನೇ ಗ್ರಾಹಕ 34 ವರ್ಷದ ಹ್ಯಾನ್ಸ್ ಮೇಯರ್, ಕೊನೆಯ ಗ್ರಾಹಕ ಪಟ್ಟಕ್ಕಾಗಿ ಜರ್ಮನಿಯ ಹ್ಯಾಂಬರ್ಗ್‌ನಿಂದ 5400 ಮೈಲಿ ದಾಟಿ ನೆವಾಡಕ್ಕೆ ಬಂದನಂತೆ. 

910

ತನಗೆ ಸಿಕ್ಕಿದ್ದು ಲೈಫ್ ಟೈಂ ಅನುಭವ ಎನ್ನುವ ಮೇಯರ್, ಆಕೆಯ ಬಳಿ 50 ವರ್ಷಗಳ ಅನುಭವದ ಜೊತೆಗೆ ದೇವರು ಕೊಟ್ಟ ವಿಶೇಷ ಕೌಶಲ್ಯಗಳಿವೆ ಎಂದು ಹೊಗಳಿದ್ದಾನೆ. 

1010

ಇದೀಗ ತಾಂಪ್ಸನ್ ತನ್ನ ಸಾಧನೆಯನ್ನು ಗಿನ್ನೆಸ್ ದಾಖಲೆಗೆ ಸೇರಿಸಲು ಬಯಸಿದ್ದಾಳೆ. 

click me!

Recommended Stories