ಕಾಂಡೋಮ್ ತೂತು ಮಾಡಿದ ಪ್ರೇಮಿಗಾದ ಶಿಕ್ಷೆ ಇದು!

Suvarna News   | Asianet News
Published : Oct 07, 2020, 08:03 PM IST

ಯುಕೆ ಮೂಲದ ವ್ಯಕ್ತಿಯೊಬ್ಬ ತನ್ನ ಸಂಗಾತಿಯೊಂದಿಗೆ ಇಂಟಿಮೆಸಿ ಹೆಚ್ಚಿಸಲು ಕಾಂಡೋಮ್‌ಗಳನ್ನು ತೂತು ಮಾಡಿದ ಪ್ರಕರಣ ವರದಿಯಾಗಿದೆ. ವ್ಯಕ್ತಿಯ ಗರ್ಲ್‌ಫ್ರೆಂಡ್‌ ಸೇಫ್‌ ದೈಹಿಕ ಸಂಬಂಧಕ್ಕೆ ಒಪ್ಪಿಕೊಂಡಳು.ಆದರೆ ವ್ಯಕ್ತಿಯು ಕಾಂಡೋಮ್ ಬಳಸಿದಾಗ, ಅವರ ಪ್ರೀತಿ ಕಡಿಮೆಯಾದಂತೆ ಭಾಸವಾಗುತ್ತದೆ ಎಂದು ಅವನು ಲೈಂಗಿಕತೆಗೆ ಸ್ವಲ್ಪ ಮೊದಲು ಕಾಂಡೋಮ್ ಅನ್ನು ಪಿನ್‌ನಿಂದ ಚುಚ್ಚಿ ತೂತು ಮಾಡಿದ್ದನು. ಗೆಳತಿ ಈ ವಿಷಯ ತಿಳಿದಾಗ ಆ ವ್ಯಕ್ತಿಯ ವಿರುದ್ಧ  ದೂರು ದಾಖಲಿಸಿದ್ದಾಳೆ. ಈಗ ನ್ಯಾಯಾಲಯವು ಅವನಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ವಿಚಿತ್ರ ಪ್ರಕರಣವು ಈ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.   

PREV
110
ಕಾಂಡೋಮ್ ತೂತು ಮಾಡಿದ ಪ್ರೇಮಿಗಾದ ಶಿಕ್ಷೆ ಇದು!

 ಯುಕೆ ವೋರ್ಸೆಸ್ಟರ್ ನ್ಯಾಯಾಲಯ ಕಾಂಡೋಮ್ ತೂತು ಮಾಡಿದ ತಪ್ಪಿಗೆ, ಪ್ರೇಮಿಯನ್ನು ಅತ್ಯಾಚಾರದ ಆರೋಪಿ ಎಂದು ಪರಿಗಣಿಸಿ,  ನಾಲ್ಕು ವರ್ಷ ಶಿಕ್ಷೆ ವಿಧಿಸಿದೆ.

210

ಇದು ಬಲವಂತದ ಪ್ರಕರಣವಲ್ಲ. ಇದರಲ್ಲಿ ಕಪಲ್‌ಗಳು ಒಪ್ಪಿಗೆಯೊಂದಿಗೆ ಸಂಬಂಧವನ್ನು ಹೊಂದಿದ್ದರು. ಆದರೂ ರೇಪ್‌  ಆರೋಪದ ಮೇಲೆ ಜೈಲು ಶಿಕ್ಷೆ ನೀಡಿದೆ. 

310

ಈ ವಿಚಿತ್ರ ಪ್ರಕರಣ ಇಂಗ್ಲೆಂಡ್‌ನಲ್ಲಿ ವರದಿಯಾಗಿದೆ. ತನ್ನ ಗೆಳತಿ ಮೇಲೆ ಅತ್ಯಾಚಾರ ಎಸಗಿದ ಆರೋಪದ  ಮೇಲೆ 47 ವರ್ಷದ ಆಂಡ್ರ್ಯೂ ಲೂಯಿಸ್ ನಾಲ್ಕು ವರ್ಷಗಳ ಕಾಲ ಜೈಲು ಪಾಲಾಗಿದ್ದಾನೆ.

410

ವಾಸ್ತವವಾಗಿ, ಇಬ್ಬರೂ ಒಪ್ಪಿಗೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು, ಆದರೆ ಆಂಡ್ರ್ಯೂ ಲೂಯಿಸ್ ಸೆಕ್ಸ್‌ಗೆ  ಮೊದಲು ಕಾಂಡೋಮ್ ಅನ್ನು ಚುಚ್ಚಿ ಹೋಲ್‌ ಮಾಡುತ್ತಿದ್ದನು. 

510

ವೃತ್ತಿಯಲ್ಲಿ ರೈಲು ಚಾಲಕ, ಆಂಡ್ರ್ಯೂ ಅವರು ಕಾಂಡೋಮ್ ಧರಿಸಿದಾಗ, ತಮ್ಮ ಗೆಳತಿಯಿಂದ ದೂರವಾಗಿದ್ದಾರೆಂದು ಭಾವಿಸಿದರು. ಅವನಿಗೆ ಪ್ರೀತಿ ಅನಿಸಲಿಲ್ಲ. ಆದ್ದರಿಂದ ಅವನು ಅದನ್ನು ಪಿನ್ ನಿಂದ ಚುಚ್ಚುತ್ತಿದ್ದ ಎಂದು ಹೇಳಿದ್ದಾನೆ. 

610

ಗರ್ಲ್‌ಫ್ರೆಂಡ್‌ ಅನುಮಾನಗೊಂಡು ಒಂದು ದಿನ ಬೆಳಿಗ್ಗೆ  ಡಸ್ಟ್‌ಬಿನ್ ಅನ್ನು ಪರಿಶೀಲಿಸಿದಾಗ ಅವರು ಬಳಸಿದ ಕಾಂಡೋಮ್‌ನಲ್ಲಿ ರಂಧ್ರಗಳನ್ನು ಕಂಡಳು. ಇದಲ್ಲದೆ, ಮಹಿಳೆ ಡ್ರಾವರ್‌ನಲ್ಲಿ ಪಿನ್‌ಗಳು ಸಹ ಇದ್ದವು. ಈ ಬಗ್ಗೆ ಬಾಯ್‌ಪ್ರೆಂಡ್‌ ಅನ್ನು ಕೇಳಿದಾಗ, ಅನ್ಯೋನ್ಯತೆಯನ್ನು ಹೆಚ್ಚಿಸಲು ಹಾಗೆ ಮಾಡಿದ್ದಾಗಿ ಒಪ್ಪಿಕೊಂಡನು.

710

ಇದರ ನಂತರ ಮಹಿಳೆ ಪ್ರಕರಣವನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋದಳು. ತನಗೆ ಗರ್ಭಧಾರಣೆಯ ಬಗ್ಗೆ ತಿಳಿದಿಲ್ಲ ಎಂದು ಮಹಿಳೆ ಸ್ಪಷ್ಟಪಡಿಸಿದ್ದಾರೆ.ಸೇಫ್‌ ಸೆಕ್ಸ್‌ಗೆ ಒಪ್ಪಗೆ ಕೊಟ್ಟಿದ್ದೆ. ಆದರೆ ವ್ಯಕ್ತಿಯು ತನ್ನ ನಂಬಿಕೆಯನ್ನು ಮುರಿದನು ಎಂದು ಆರೋಪಿಸಿದ್ದಳು.
 
810

ಪ್ರಕರಣದಲ್ಲಿ ಮಹಿಳೆಯ ಪರವಾಗಿ ಪುರುಷನ ಮೇಲೆ ಅತ್ಯಾಚಾರ ಆರೋಪ ಹೊರಿಸಲು ನ್ಯಾಯಾಲಯ ನಿರ್ಧರಿಸಿ ಆತನಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ನ್ಯಾಯಾಲಯವು ಇದನ್ನು ಅತ್ಯಂತ ದುಷ್ಟ ನಡವಳಿಕೆ ಎಂದಿದೆ.

910

ನ್ಯಾಯಾಲಯವು ತೀರ್ಪು ನೀಡಿದ ನಂತರ, ಆಂಡ್ರ್ಯೂ ಇದನ್ನು ಇದುವರೆಗಿನ ತನ್ನ ಜೀವನದ ಮೂರ್ಖ ಕೆಲಸ ಎಂದು ಹೇಳಿ ಕೊಂಡಿದ್ದಾನೆ. ನ್ಯಾಯಾಲಯದಲ್ಲಿ ಕ್ಷಮೆಯಾಚಿಸಿದ್ದಾನೆ.

1010

ಆದರೆ ಈ ಕೃತ್ಯಕ್ಕಾಗಿ ಅವನು  ಮುಂದಿನ ನಾಲ್ಕು ವರ್ಷಗಳು,  ಜೈಲಿನಲ್ಲಿ ಕಳೆಯುವುದು ಅನಿವಾರ್ಯವಾಗಿದೆ.

click me!

Recommended Stories