ರಾತ್ರಿ ಕಳೆಯೋದಕ್ಕೆ ತಯಾರಿರೋದಿಲ್ಲ
ನೀವು ಡೇಟ್ ಮಾಡುತ್ತಿರುವ ಹುಡುಗ, ಯಾವತ್ತೂ ನಿಮ್ಮ ಜೊತೆಗೆ ರಾತ್ರಿ ಕಳಿಯೋಕೆ (not ready to spend night with you) ಒಪ್ಪಿಕೊಳ್ಳದಿದ್ದರೆ, ಅಥವಾ ಲೇಟ್ ನೈಟ್ ಪಾರ್ಟಿಗಳಿಗೆ ನಿಮ್ಮ ಜೊತೆ ಬಾರದೇ ಇರೋದಕ್ಕೆ ಏನಾದರೂ ನೆಪ ಪದೇ ಪದೇ ಹೇಳುತ್ತಲೇ ಇದ್ದರೆ ಎಚ್ಚರವಾಗಿರಿ.