ಪ್ರಪಂಚದಾದ್ಯಂತ ಅನೇಕ ದೇಶಗಳಿವೆ, ಅವುಗಳ ಕಾನೂನುಗಳು ಮತ್ತು ನಿಯಮಗಳು ಇತರ ದೇಶಗಳಿಗಿಂತ ತುಂಬಾ ಭಿನ್ನ. ಮದುವೆಗೆ ಮುಂಚಿತವಾ-ಗಿ ದೈಹಿಕ ಸಂಬಂಧಗಳು ಮತ್ತು ಮದುವೆಗೆ ಮೊದಲು ಸಂಗಾತಿಯೊಂದಿಗೆ ಲಿವ್-ಇನ್ (love in relationship) ನಿಷೇಧಿಸಿದ ಅನೇಕ ದೇಶಗಳಿವೆ. ಕೆಲವು ತಿಂಗಳ ಹಿಂದೆ, ಇಂಡೋನೇಷ್ಯಾದಿಂದ ಬಂದ ಸುದ್ದಿ ಮುಖ್ಯಾಂಶಗಳಲ್ಲಿತ್ತು, ಅದರಲ್ಲಿ ಇಂಡೋನೇಷ್ಯಾ ಸರ್ಕಾರ ಹೊಸ ಕಾನೂನನ್ನು ಅಂಗೀಕರಿಸಿತು. ಈ ಕಾನೂನಿನ ಅಡಿಯಲ್ಲಿ, ವಿವಾಹಪೂರ್ವ ಲೈಂಗಿಕತೆ (sex before marriage) ಮತ್ತು ಲಿವ್-ಇನ್ ಸಂಬಂಧಗಳನ್ನು ಅಪರಾಧವೆಂದು ಪರಿಗಣಿಸಲಾಗಿದೆ. ಇಂಡೋನೇಷ್ಯಾವನ್ನು ಹೊರತುಪಡಿಸಿ, ವಿವಾಹಪೂರ್ವ ಲೈಂಗಿಕತೆ ಮತ್ತು ಲಿವ್-ಇನ್ ಸಂಬಂಧಗಳನ್ನು ನಿಷೇಧಿಸಿದ ಇತರ ದೇಶಗಳಿವೆ. ಈ ದೇಶಗಳ ಬಗ್ಗೆ ತಿಳಿದುಕೊಳ್ಳೋಣ