ಸಾಮಾನ್ಯವಾಗಿ ಸ್ಯಾನಿಟರಿ ಪ್ಯಾಡ್ ನಲ್ಲಿ ಪ್ಲಾಸ್ಟಿಕ್ ಬಳಸಲಾಗುತ್ತದೆ ಇದು ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ.
ಕಾಟನ್ ಪ್ರಮಾಣ ಹೆಚ್ಚಿರುವ ಸ್ಯಾನಿಟರಿ ಪ್ಯಾಡ್ ಬಳಸುವುದರಿಂದ ಯೋನಿಗೆ ಸೋಂಕು ತಾಗದಂತೆ ನೋಡಿಕೊಳ್ಳಬಹುದು.
ಬಟ್ಟೆಯಿಂದ ತಯಾರು ಮಾಡಿರುವ ಪ್ಯಾಡ್‌ಗಳು ಆರೋಗ್ಯಕ್ಕೆ ಉತ್ತಮ.
ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಹೆಣ್ಣು ಮಕ್ಕಳು ತಾವೇ ಬಟ್ಟೆಯಿಂದ ತಯಾರಿ ಮಾಡಿರುವ ಪ್ಯಾಡ್‌ಗಳನ್ನು ಬಳಸುತ್ತಾರೆ.
ಸ್ಯಾನಿಟರಿ ಪ್ಯಾಡ್‌ನನ್ನು 5 ಗಂಟೆಗೂ ಹೆಚ್ಚು ಬಳಸುವಂತಿಲ್ಲ ಇದರಿಂದ ಸೋಂಕು ಅಥವಾ ರಾಶಸ್ ಆಗುತ್ತದೆ.
ಒಂದೇ ಪ್ಯಾಡ್ ಹೆಚ್ಚಿನ ಸಮಯ ಧರಿಸಿದರೆ ರಕ್ತ ಹಸಿರು ಬಣ್ಣಕ್ಕೆ ತಿರುಗಿ ಬಹುಬೇಗ ಫಂಗಲ್ ಸೋಂಕು ತಾಗುತ್ತದೆ.
ಒಂದು ಹೆಣ್ಣು ತನ್ನ ಪೂರ್ತಿ ಜೀವನದಲ್ಲಿ 14,000- 18,000 ಪ್ಯಾಡ್‌ಗಳನ್ನು ಬಳಸುತ್ತಾಳೆ.
70% ಹೆಂಗಸರು ಮುಟ್ಟಿನ ತೊಂದರೆಗಳನ್ನು ಎದುರಿಸುವುದು ಅವರೇ ಮಾಡಿಕೊಂಡ ತಪ್ಪು ಪ್ಯಾಡ್ ಆಯ್ಕೆಯಿಂದ.
Suvarna News