ಮಾನಸಿಕ ಬಂಧವನ್ನು ಗಟ್ಟಿಗೊಳಿಸುವ ದೈಹಿಕ ಸಂಬಂಧ ಸುದೀರ್ಘವಾಗಿ ಹೊಂದದಿದ್ದರೇನಾಗುತ್ತೆ?
First Published | Aug 16, 2021, 7:10 PM ISTಎಲ್ಲಾ ವಯಸ್ಕರ ಜೀವನದಲ್ಲಿ ದೈಹಿಕ ಸಂಬಂಧ ಹೊಂದಲು ಸಾಧ್ಯವಾಗದೇ ಇರುವ ಸಮಯ ಬರುತ್ತದೆ. ಇದರ ಹಿಂದೆ ಅನೇಕ ಕಾರಣಗಳಿರಬಹುದು, ಉದಾಹರಣೆಗೆ ಸಂಗಾತಿಯಿಂದ ದೂರವಿರುವುದು, ಲೈಂಗಿಕ ಬಯಕೆಯ ಕೊರತೆ ಇತ್ಯಾದಿ. ಆದರೆ ದೀರ್ಘಕಾಲದವರೆಗೆ ದೈಹಿಕ ಸಂಬಂಧವನ್ನು ಮಾಡದ ಪರಿಣಾಮ ಏನು ಎಂದು ತಿಳಿದಿದೆಯೇ? ನಿಮಗೆ ಅದರ ಬಗ್ಗೆ ಅರಿವಿಲ್ಲದಿದ್ದರೆ, ಲೈಂಗಿಕ ಸಂಬಂಧವನ್ನು ಹೊಂದಿರದಿದ್ದರೆ ದೇಹದ ಮೇಲೆ ಲೈಂಗಿಕ ಸಂಬಂಧವನ್ನು ಹೊಂದಿರದ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳ ಬಗ್ಗೆ ಇಲ್ಲಿ ಮಾಹಿತಿ ಇದೆ.