ಒಬ್ಬರನ್ನೊಬ್ಬರು ಗೌರವಿಸಿ: ಸಂಭಾಷಣೆಯ ಸಮಯದಲ್ಲಿ ಅನೇಕ ಬಾರಿ, ನೀವಿಬ್ಬರೂ ಇನ್ನೊಬ್ಬರ ಅಭಿಪ್ರಾಯಗಳನ್ನು ಕೇಳಲು ಒಪ್ಪೋದಿಲ್ಲ . ಇದರಿಂದ ಇಬ್ಬರು ಯಾವುದೋ ವಿಷಯದ ಬಗ್ಗೆ ವಾದಕ್ಕೆ ಇಳಿಯುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ, ಪರಸ್ಪರರ ಅಂಶವನ್ನು ಅರ್ಥಮಾಡಿಕೊಳ್ಳಿ ಮತ್ತು ನಿರ್ಧಾರವನ್ನು ಗೌರವಿಸಿ. ಅವರ ಮಾತು ಇಷ್ಟವಾಗದಿದ್ದಾಗ, ಕೂಗಿ, ಕೆಟ್ಟ ಶಬ್ಧಗಳಿಂದ (bad words) ಅವರನ್ನು ಹೀಯಾಳಿಸಿದ್ರೆ ಅದರಿಂದ ಸಮಸ್ಯೆಯೇ ಹೆಚ್ಚುತ್ತದೆ.