ಕಿಸ್ ಮಾಡೋದ್ರಲ್ಲಿ ಅಡಗಿದೆ ಸಂಬಂಧದ ರಹಸ್ಯ.. ನೀವೂ ತಿಳಿದುಕೊಳ್ಳಿ

Suvarna News   | Asianet News
Published : May 16, 2021, 09:52 AM ISTUpdated : May 16, 2021, 09:59 AM IST

ಮುತ್ತಿಗೆ ತುಂಬಾನೇ ಅರ್ಥ ಇದೆ. ಪ್ರೀತಿಯನ್ನು ತೋರಿಸುವ ಒಂದು ವಿಧಾನ ಕಿಸ್ ಕೂಡ ಹೌದು. ಒಂದಲ್ಲ ಒಂದು ಬಾರಿ ಪ್ರೀತಿ ಪಾತ್ರರಿಗೆ ಕಿಸ್ ಮಾಡಿಯೇ ಮಾಡಿರುತ್ತಾರೆ. ಅದು ಸಾಫ್ಟ್ ಆಗಿ ಇರಬಹುದು, ಪ್ಯಾಶನೇಟ್ ಆಗಿ, ಇಲ್ಲ ಬೇರೆಯದೇ ರೀತಿಯಲ್ಲೇ ಕಿಸ್ ಮಾಡಿರಬಹುದು. ಈ ಒಂದೊಂದು ವಿಧವಾದ ಚುಂಬನ ಕೂಡ ಇಬ್ಬರು ಸಂಗಾತಿ ನಡುವಿನ ಸಂಬಂಧದ ಬಗ್ಗೆ ತಿಳಿಸುತ್ತದೆ. ಎಲ್ಲಿಗೆ ಕಿಸ್ ಮಾಡಿದ್ರೆ ಏನು ಅದರ ಅರ್ಥ ತಿಳ್ಕೊಳಿ... 

PREV
19
ಕಿಸ್ ಮಾಡೋದ್ರಲ್ಲಿ ಅಡಗಿದೆ ಸಂಬಂಧದ ರಹಸ್ಯ.. ನೀವೂ ತಿಳಿದುಕೊಳ್ಳಿ

ಹಣೆ ಮೇಲೆ ಕಿಸ್ : ತಾಯಿ ತನ್ನ ಕಂದನಿಗೆ, ಫ್ರೆಂಡ್ಸ್ ಗಳು ಪರಸ್ಪರ ಈ ರೀತಿಯ ಕಿಸ್ ಮಾಡುತ್ತಾರೆ. ಇದು ಸಿಂಪಲ್ ಮತ್ತು ಕಂಫರ್ಟ್ ಆಗಿರುವ ಕಿಸ್. ಸುಮ್ಮನೆ ನಿಧಾನವಾಗಿ ಹೂಮುತ್ತನ್ನು ಅವರ ಹಣೆಗೊತ್ತಿದರೆ ಆಯಿತು. 

29

ಕೆನ್ನೆ ಮೇಲೆ ಕಿಸ್ : ಕೆನ್ನೆ ಮೇಲೆ ಕಿಸ್ ಕೊಡೋದು ಎಂದರೆ ನೀವು ಅವರನ್ನು ಇಷ್ಟ ಪಡುತ್ತೀರಿ ಎಂದು ಅರ್ಥ. ಈ ಕಿಸ್ ಫ್ರೆಂಡ್ ಶಿಪ್ ಅಥವಾ ಎಫೆಕ್ಷನ್ ನ್ನು ತೋರಿಸುತ್ತದೆ. ಜೊತೆಗೆ ಇದರಲ್ಲಿ ರೋಮ್ಯಾಂಟಿಕ್ ಫೀಲ್ ಕೂಡ ಇರಬಹುದು. 

39

ಕಿವಿ ಮೇಲೆ ಕಿಸ್ : ಕಿವಿಯ ಮೇಲೆ ಮುತ್ತಿಡುವುದು ರೊಮ್ಯಾನ್ಸ್‌ಗೆ ಮುನ್ನುಡಿಯ. ಈ ರೀತಿಯ ಕಿಸ್ ರೋಮ್ಯಾಂಟಿಕ್ ಆಗಿದೆ. ಕಿವಿಗಳು ನಿಮ್ಮ ಸಂಗಾತಿಯನ್ನು ಪ್ರಚೋದಿಸುವ ಅತ್ಯಂತ ಸೂಕ್ಷ್ಮ ಭಾಗವಾಗಿದೆ.

49

ಸಿಂಗಲ್ ಲಿಪ್ ಕಿಸ್ : ಇಬ್ಬರು ಕಿಸ್ ಮಾಡುವುದರೆಡೆಗೆ ಫೋಕಸ್ ಮಾಡಿದಾಗ ಈ ಕಿಸ್ ಮಾಡಲಾಗುತ್ತದೆ. ಇದರಲ್ಲಿ ಲಿಪ್ಸ್ ಮಾತ್ರ ಬಳಕೆಯಾಗುತ್ತದೆ. ಇದು ಫ್ರೆಂಚ್  ಕಿಸ್ ನಂತೆ ಇರೋದಿಲ್ಲ, ಬದಲಾಗಿ ರೊಮ್ಯಾಂಟಿಕ್ ಆಗಿರುತ್ತದೆ ಈ ಕಿಸ್. 

59

ಶೋಲ್ಡರ್ ಕಿಸ್ : ಇದನ್ನು ಹಿಂದಿನಿಂದ ಬಂದು ಕಿಸ್ ಮಾಡಲಾಗುತ್ತದೆ. ಹಿಂದಿನಿಂದ ಬಂದು ಭುಜದ ಮೇಲೆ ಕಿಸ್ ಮಾಡಲಾಗುತ್ತದೆ. 

69

ಫ್ರೆಂಚ್ ಕಿಸ್ : ಈ ಕಿಸ್ ಎಂದರೆ  ಸಂಬಂಧದಲ್ಲಿ ಇನ್ನು ಏನೋ ಬೇಕು ಎಂದು ಅರ್ಥ. ಅಲ್ಲದೆ ಇಬ್ಬರ ನಡುವೆ ಹೆಚ್ಚಿನ ಬಾಂಧವ್ಯ ಪ್ರೀತಿ ಎಂದು ತಿಳಿಯುತ್ತದೆ.  ತುಂಬಾ ರೊಮ್ಯಾಂಟಿಕ್ ಮೂಡ್ ನಲ್ಲಿದ್ದಾಗ ಈ ಕಿಸ್ ನೀಡಲಾಗುತ್ತದೆ. 

79

ತುಟಿ ಮುಚ್ಚಿ ಕಿಸ್ : ಬಾಯಿ ಮುಚ್ಚಿ ಕಿಸ್ ಮಾಡುವುದು ಎಂದರೆ ಸಂಗಾತಿಗಳು ಒಬ್ಬರ ಜೊತೆ ಒಬ್ಬರು ಕಂಫರ್ಟ್ ಆಗಿರೋದಿಲ್ಲ ಎಂದು ಅರ್ಥ. ಇಬ್ಬರಿಗೂ ಒಬ್ಬರಿಂದ ಇನ್ನೊಬ್ಬರು ಏನೂ ಬಯಸುತ್ತಾರೆ ಅನ್ನೋದೇ ತಿಳಿದಿರುವುದಿಲ್ಲ. 

89

ಕೈಮೇಲೆ ಕಿಸ್ : ಆಕೆಯ ಕೈಯನ್ನು ಹಿಡಿದು ತುಟಿಗಳಿಂದ ನಿಧಾನವಾಗಿ ಕಿಸ್ ಮಾಡಿ. ಇದು ಸಂಗಾತಿಗೆ ಉತ್ತಮ ಫೀಲ್ ಕೊಡುತ್ತದೆ. ಇದು ಪ್ರೀತಿಯ ಮಹತ್ವವನ್ನು ತೋರುತ್ತದೆ. 

99

ತಲೆ ಮೇಲೆ ಕಿಸ್ : ಹಿಂದಿನಿಂದ ಬಂದು ಗಟ್ಟಿಯಾಗಿ ತಬ್ಬಿಕೊಂಡು ತಲೆಗೆ ಕಿಸ್ ಕೊಟ್ಟರೆ, ನಿಮ್ಮ ಸಂಗಾತಿ ನಿಮ್ಮನ್ನು ಬಿಟ್ಟಿರಲಾರದಷ್ಟು ಇಷ್ಟ ಪಡುತ್ತಾರೆ ಎಂದು ಅರ್ಥ. 

click me!

Recommended Stories