ಮಲೇಷ್ಯಾ: ಇಲ್ಲಿ ಕೂಡ ಪ್ರೇಮಿಗಳ ದಿನಾಚರಣೆ ಇಲ್ಲ. 2005 ರಲ್ಲಿ ದಿನಾಚರಣೆ ವಿರುದ್ಧ ಪ್ರತಿಭಟನೆಗಳು ನಡೆದವು.
ಇಂಡೋನೇಷ್ಯಾ: ಅಧಿಕೃತ ಬ್ಯಾನ್ ಇಲ್ಲದಿದ್ರೂ, ಸುರಬಯಾ, ಮಕಾಸ್ಸರ್‌ನಲ್ಲಿ ವಿರೋಧಿಗಳಿದ್ದಾರೆ.
ಉಜ್ಬೇಕಿಸ್ತಾನ್ : ಉಜ್ಬೇಕಿಸ್ತಾನದಲ್ಲಿ ಬಾಬರ್ ಜನ್ಮದಿನ ಆಚರಿಸುತ್ತಾರೆ. ಅಲ್ಲಿ ಪ್ರೇಮಿಗಳ ದಿನಾಚರಣೆ ಕಾನೂನುಬಾಹಿರ ಅಲ್ಲ.