ರೊಮ್ಯಾನ್ಸ್ ಹೆಚ್ಚಿಸಲು ರೊಮ್ಯಾಂಟಿಕ್ ಸೂತ್ರಗಳು..!

Suvarna News   | Asianet News
Published : Dec 08, 2020, 06:16 PM IST

ಮಿಲನ ಕ್ರಿಯೆ ಎಂಬುದು ದಾಂಪತ್ಯ ಜೀವನದ ಮುಖ್ಯವಾದ ಅಂಗವಾಗಿದೆ. ಕೆಲವೊಮ್ಮೆ ಇಷ್ಟ ಪಟ್ಟು ಈ ಕ್ರಿಯೆ ಮಾಡಲಾಗುತ್ತದೆ. ಆದರೆ ಕೆಲವೊಮ್ಮೆ ಇದ್ಯಾವುದನ್ನೂ ಸಹ ಮಾಡಲು ಮನಸೇ ಇರುವುದಿಲ್ಲ. ಒಂದು ವೇಳೆ ಆಕೆ ನಿಮ್ಮನ್ನು ಬೆಡ್‌ ರೂಮ್‌ಗೆ ಕರೆದರೆ ಅಯ್ಯೋ ಯಾಕಪ್ಪಾ ಈವಾಗ ಮೂಡ್‌ ಇಲ್ಲ ಎಂದೋ ಅಥವಾ ಬೇಸರದಿಂದಲೋ ಕೋಣೆಯಲ್ಲಿ ಸೇರುತ್ತೀರಿ. ಇಂತಹ ಸಂದರ್ಭ ನಿಮಗೂ ಬಂದಿದೆಯೇ? 

PREV
110
ರೊಮ್ಯಾನ್ಸ್ ಹೆಚ್ಚಿಸಲು ರೊಮ್ಯಾಂಟಿಕ್ ಸೂತ್ರಗಳು..!

ಸಡನ್ ಆಗಿ ಮೂಡ್ ಇಲ್ಲದೇ ಇರುವುದನ್ನು ಗಮನಿಸಿದರೆ, ಮುಂದೆ ನಿಮಗೆ ಅನಿಸಬಹುದು ಯಾಕೆ ನಾನು ಈ ರೀತಿಯಾದೆ ಎಂದು. ಆ ಕ್ಷಣದ ಸುಖವನ್ನು ಸಂತೋಷವಾಗಿ ಅನುಭವಿಸಲು ಸಾಧ್ಯವಾಗಲಿಲ್ಲ ಎಂದು ಬೇಸರ ಸಹ ಮಾಡಿಕೊಳ್ಳಬಹುದು. ನಿಮ್ಮ ಮೂಡ್‌ ಸರಿ ಮಾಡಲು ನಿಮಗಾಗಿ ಇಲ್ಲಿದೆ ಸಿಂಪಲ್‌ ಟಿಪ್ಸ್‌. ಇವುಗಳನ್ನು ಫಾಲೋ ಮಾಡಿ ನಿಮ್ಮ ಸೆಕ್ಸ್‌ ಜೀವನ ಎಂಜಾಯ್‌ ಮಾಡಿ.

210

ಮುಂಜಾನೆ ಯಾವಾಗಲೂ ಪ್ರೊಟಿನ್‌ಯುಕ್ತ ಆಹಾರಗಳಾದ ಮೊಟ್ಟೆ, ಮೀನು ಹಾಗೂ ಆರೋಗ್ಯಯುತ ಫ್ಯಾಟ್‌ ಇರುವ ಆಹಾರಗಳಾದ ಕೊಬ್ಬರಿ ಎಣ್ಣೆ, ಆಲಿವ್‌ ಆಯಿಲ್‌ ಸೇವಿಸಿ. ಇದರಿಂದ ನಿಮ್ಮ ಎನರ್ಜಿ ಲೆವೆಲ್‌ ದಿನವಿಡಿ ಹೆಚ್ಚಾಗಿರುತ್ತದೆ. ಸೆಕ್ಸ್‌ ಮಾಡುವ ಸಾಮರ್ಥ್ಯ ಹೆಚ್ಚಿಸುತ್ತದೆ.

310

ಯಾವತ್ತು ಒತ್ತಡದಲ್ಲಿರುತ್ತೇವೋ ಆವಾಗ ನಮ್ಮ ಸೆಕ್ಸ್ ಹಾರ್ಮೋನ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ಹೆಚ್ಚಾಗಿ ವಿಶ್ರಾಂತಿ ತೆಗೆದುಕೊಳ್ಳಿ. ಮೈಂಡ್‌ ಫ್ರಿ ಆಗಿರುವಂತೆ ನೋಡಿಕೊಳ್ಳಿ.

410

ಸ್ಪೋರ್ಟ್ಸ್‌ ಚಾನೆಲ್‌ಗಳಲ್ಲಿ ನಿಮ್ಮ ಮೆಚ್ಚಿನ ಆಟಗಾರನ ಆಟವನ್ನು ನೋಡುತ್ತಿದ್ದರೆ ನಿಮ್ಮ ಎನರ್ಜಿ ಲೆವೆಲ್‌ ಹೆಚ್ಚಾಗುತ್ತದೆ. ಇದು ಸಮೀಕ್ಷೆಯೊಂದರಲ್ಲಿ ಸಾಭೀತಾಗಿದೆ.

510

ಸೆಕ್ಸ್‌ ಹಾರ್ಮೋನ್‌ಗಳನ್ನು ಬೂಸ್ಟ್‌ ಮಾಡಲು ಸಹಕಾರಿಯಾಗುವ ಒಂದು ಕ್ರಮ ಎಂದರೆ ಎಕ್ಸರ್‌ಸೈಸ್‌. ಎಕ್ಸರ್‌ಸೈಸ್‌ ಮಾಡುವುದರಿಂದ ರಕ್ತಪರಿಚಲನೆ ಸರಿಯಾದ ರೀತಿಯಲ್ಲಿ ಆಗಿ ಹೆಚ್ಚಿನ ಸೆಕ್ಸ್‌ ಪ್ಲೆಶರ್‌ ದೊರೆಯುತ್ತದೆ.

610

ಸೆಕ್ಸ್‌ಗೆ ಸಂಬಂಧಿಸಿದ ಪುಸ್ತಕಗಳನ್ನು ಅಥವಾ ಚಿತ್ರಗಳನ್ನು ನೋಡುವುದರಿಂದಲೂ ನಿಮ್ಮಲ್ಲಿ ಸೆಕ್ಸ್ ಮಾಡುವ ಕಾತುರ ಹೆಚ್ಚಾಗುತ್ತದೆ ಹಾಗೂ ನಿಮ್ಮ ಮೂಡ್‌ ಸಹ ಉತ್ತಮವಾಗಿರುತ್ತದೆ.

710

ನಿಮ್ಮ ಮೂಡ್‌ ಸರಿಪಡಿಸಿಕೊಳ್ಳಿ. ಬೆಡ್‌ ರೂಮ್‌ ರೊಮ್ಯಾಂಟಿಕ್‌ ಆಗಿರಲಿ. ಅದು ಮೆಸ್ಸಿ ಆಗಿದ್ದರೆ ಸೆಕ್ಸ್‌ ಮಾಡಲು ಮೂಡ್‌ ಬರುವುದಿಲ್ಲ.

810

ಇಬ್ಬರು ಜೊತೆಯಾಗಿ ರೊಮ್ಯಾಂಟಿಕ್ ಮೂವಿಗಳನ್ನು ನೋಡಿ, ಇದರಿಂದ ಇಬ್ಬರಲ್ಲೂ ಮೂಡ್ ಬರಲು ಸಹಾಯವಾಗುತ್ತದೆ. 

910

ಮ್ಯೂಸಿಕ್‌ ಎಲ್ಲಾದಕ್ಕೂ ಮದ್ದು. ಆದುದರಿಂದ ಸೆಕ್ಸ್  ಮಾಡುವ ಸಂದರ್ಭ ಉತ್ತಮ ಅಥವಾ ಮೆಲೊಡಿ ರೊಮ್ಯಾಂಟಿಕ್ ಮ್ಯೂಸಿಕ್‌ ಹಾಕಿ. ಇದರಿಂದ ನಿಮ್ಮಲ್ಲಿ ಸೆಕ್ಸ್‌ ಮಾಡುವ ಸಾಮರ್ಥ್ಯ ಹೆಚ್ಚಾಗುತ್ತದೆ.

1010

ಒಬ್ಬರಿಗೊಬ್ಬರು ಆಯಿಲ್ ಮಸಾಜ್ ಮಾಡುವುದರಿಂದಲೂ ರೋಮಾನ್ಸ್ ಹೆಚ್ಚುತ್ತದೆ, ಜೊತೆಗೆ ದೆಹದ ಸುಸ್ತು, ಜಡ ದೂರವಾಗಿ ಮನಸು ಹಗುರವಾಗಿ ಒಬ್ಬರಲ್ಲೊಬ್ಬರು ಬೆರೆಯಲು ಸಹಾಯವಾಗುತ್ತದೆ. 

click me!

Recommended Stories