17 ವರ್ಷದ ಮುದ್ದಾದ ಯುವತಿಯನ್ನು ಮದುವೆಯಾದ 78ರ ವೃದ್ಧ 22 ದಿನ ಜೊತೆಯಾಗಿ ಸಂಸಾರ ನಡೆಸಿದ್ದ.

215
ಇಂಡೋನೇಷ್ಯಾದ ಈ ಜೋಡಿ ಸದ್ಯ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಎಲ್ಲ ಕಡೆ ಇವರ ಫೋಟೋಗಳೇ ಓಡಾಡುತ್ತಿವೆ.

315
ಕಾರಣ ಇವರ ನಡುವಿನ ಏಜ್‌ಗ್ಯಾಪ್ ಮತ್ತು 22 ದಿನಗಳ ಸಂಸಾರ. ಹೌದು, 22 ದಿನದಲ್ಲೇ ವಿಚ್ಛೇದನವನ್ನೂ ಪಡೆದಿದೆ ಈ ಜೋಡಿ

415
ಅಬಾ ಸರ್ನಾ(78) ನೋನಿ ನವಿತಾ ಎಂಬ 17ರ ಯುವತಿಯನ್ನು ಕಳೆದ ತಿಂಗಳಷ್ಟೇ ಮದುವೆಯಾಗಿದ್ದ. ಕಳೆದ ವಾರ ವಿಚ್ಛೇದನೆಯೂ ಆಯ್ತು

515
ಇಬ್ಬರ ನಡುವಿನ ವಯಸಿನ ಅಂತರದಿಂದ ಈ ಜೋಡಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

615
ಅಬಾ ಸರ್ನಾ ಡಿವೋರ್ಸ್ ಪೇಪರ್ ಕಳಿಸಿದಾಗ ನೋನಿ ನವಿತಾಳ ಫ್ಯಾಮಿಲಿಗೆ ಶಾಕ್ ಆಗಿತ್ತು.

715
ಇಬ್ಬರ ವಿವಾಹದಲ್ಲಿ ಯಾವುದೇ ಪ್ರಾಬ್ಲೆಂ ಇಲ್ಲ, ಮತ್ಯಾಕೆ ಹೀಗಾಯ್ತು ಎಂದು ಚಿಂತೆಗೊಳಗಾಗಿದ್ದರು.

815
ನನಗೆ ಶಾಕ್ ಆಯ್ತು, ಅವರ ದಾಂಪತ್ಯದಲ್ಲಿ ಯಾವುದೇ ತೊಂದರೆ ಇಲ್ಲಾಯ್ತು ಎಂದಿದ್ದಾರೆ ನೋನಿ ಸಹೋದರಿ.

915
ನಮ್ಮ ಫ್ಯಾಮಿಲಿಗೆ ಏನೂ ತೊಂದರೆ ಇಲ್ಲ. ಅಬಾ ಸರ್ನಾ ಮತ್ತು ಅವರ ಫ್ಯಾಮಿಲಿಗೆ ಈ ಮದುವೆ ಇಷ್ಟವಿರಲಿಲ್ಲ ಎಂದಿದ್ದಾರೆ.

1015
ನೋನಿ ಮದುವೆಗೂ ಮುಂಚೆ ಗರ್ಭಿಣಿಯಾಗಿದ್ದಕ್ಕೆ ವಿಚ್ಛೇದನೆ ನೀಡಲಾಗಿದೆ ಎಂದು ಹೇಳಲಾಗಿದೆ, ಆದರೆ ಇದನ್ನು ನೋನಿ ಸಹೋದರಿ ತಳ್ಳಿ ಹಾಕಿದ್ದಾರೆ.

1115
ಅಬಾ 50 ಸಾವಿರ ರೂಪಾಯಿ, ಬೈಕ್, ಹಾಸಿಗೆ, ಕ್ಲಾಸೆಟ್‌ನ್ನು ವರದಕ್ಷಿಣೆಯಾಗಿ ನೀಡಿದ್ದ.

1215
ಇವೆಲ್ಲವನ್ನ ಟ್ರಕ್‌ನಲ್ಲಿ ಸಾಗಿಸಿದ್ದರಿಂದ ವರದಕ್ಷಿಣೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

1315
ಇನ್ನೊಂದು ಘಟನೆಯಲ್ಲಿ ಇಂಡೋನೇಷ್ಯಾದ ಒಬ್ಬ ವ್ಯಕ್ತಿ ತನ್ನ ಇಬ್ಬರು ಗರ್ಲ್‌ಫ್ರೆಂಡ್ಸ್‌ನ್ನೂ ಮದುವೆಯಾಗಿದ್ದ.

1415
ಇಬ್ಬರನ್ನೂ ಬೇಸರಪಡಿಸಲು ಇಷ್ಟವಿಲ್ಲದೆ ವ್ಯಕ್ತಿ ಈ ರೀತಿ ಮಾಡಿದ್ದ.

1515
ವಧುವಿನ ಕುಟುಂಬಕ್ಕೆ ವರದಕ್ಷಿಣೆ ನೀಡುವ ಪದ್ಧತಿ ಇಂಡೋನೇಷ್ಯಾದಲ್ಲಿ ಸಾಮಾನ್ಯವಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.