ನೀವು ತುಂಬಾ ಬೋರಿಂಗ್ ಆಗಿದ್ದರೆ: ನೀವು ಆಕೆಯನ್ನು ಆಕರ್ಷಿಸಿದ್ದೀರಿ, ಆದರೆ ನಿಮ್ಮ ವ್ಯಕ್ತಿತ್ವ ತುಂಬಾ ಬೋರಿಂಗ್ ಆಗಿದ್ದರೆ, ಅದನ್ನು ಯಾವ ಹುಡುಗಿಯೂ ಇಷ್ಟ ಪಡೋದಿಲ್ಲ.ನೀವು ತುಂಬಾ ನಾಚಿಕೆ ಸ್ವಭಾವದವರಾಗಿದ್ದರೆ, ಆಕೆಗೆ ಆಸಕ್ತಿ ಇಲ್ಲದ ವಿಷಯಗಳ ಬಗ್ಗೆ ಮಾತನಾಡಿದರೆ ಆಕೆ ನಿಮ್ಮನ್ನು ರಿಜೆಕ್ಟ್ ಮಾಡುತ್ತಾಳೆ.