ತಮಿಳು ನಟಿ ಶ್ರುತಿ ನಾರಾಯಣನ್ ಕೂಡ ಎಂಎಂಎಸ್ ವಿಡಿಯೋ ಸೋರಿಕೆಗೆ ಬಲಿಯಾಗಿದ್ದಾರೆ. ಖಾಸಗಿ ಆಡಿಷನ್ ಎಂದು ಹೇಳಲಾದ ಅವರ ಕಾಸ್ಟಿಂಗ್ ಕೌಚ್‌ನ ಕ್ಲಿಪ್ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳು ಮತ್ತು ಸಿನಿಮಾ ಪ್ರೇಕ್ಷಕರು ಈ ವಿಡಿಯೋ ನೋಡಿ ಶಾಕ್‌ಗೆ ಒಳಗಾಗಿದ್ದಾರೆ.
ಮಾಜಿ ಪ್ರೇಮಿಗಳಾದ ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ಅವರ ಚುಂಬನದ ಎಂಎಂಎಸ್ ವಿಡಿಯೋ ವೈರಲ್ ಆದ ನಂತರ ಇವರ ನಡುವಿನ ರಿಲೇಷನ್‌ಷಿಪ್ ಭಾರೀ ಸುದ್ದಿಯಾಯಿತು. ಈ ವಿಡಿಯೋ ನಂತರ, ಇಬ್ಬರೂ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು. ಆದರೆ 2007 ರಲ್ಲಿ ಅವರು ಬೇರ್ಪಟ್ಟರು.
2005 ರಲ್ಲಿ, ಅಶ್ಮಿತ್ ಪಟೇಲ್ ರಿಯಾ ಸೇನ್ ಅವರನ್ನು ಚುಂಬಿಸುತ್ತಿರುವ ಎಂಎಂಎಸ್ ವಿಡಿಯೋ ಸೋರಿಕೆಯಾಗಿತ್ತು. ಸೋಶಿಯಲ್ ಮೀಡಿಯಾ ಇಷ್ಟೆಲ್ಲಾ ಇಲ್ಲದಿರುವ ನಡುವೆಯೂ ಇದು ಕಾಡ್ಗಿಚ್ಚಿನಂತೆ ವೈರಲ್ ಆಯಿತು. ಆ ಕ್ಲಿಪ್ ರಿಯಾ ಅವರ ವೃತ್ತಿಜೀವನವನ್ನು ನಾಶಮಾಡಿದರೆ, ಅಶ್ಮಿತ್ ಅದರಿಂದ ಪ್ರಚಾರ ಪಡೆದರು ಎಂದು ವರದಿಯಾಯಿತು. 2010 ರಲ್ಲಿ, ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡಾಗ, ಅವರು ಘಟನೆಯ ಬಗ್ಗೆ ಮಾತನಾಡಿದರು ಮತ್ತು ಅದರ ಬಗ್ಗೆ ರ‍್ಯಾಪ್ ಹಾಡನ್ನು ಸಹ ಹಾಡಿದ್ದರು.
ಖ್ಯಾತ ಧಾರಾವಾಹಿ ನಟಿಯ 14 ನಿಮಿಷದ ಖಾಸಗಿ ವಿಡಿಯೋ ಯದ್ವಾ ತದ್ವಾ ವೈರಲ್! ಕಾಸ್ಟಿಂಗ್ ಕೌಚ್‌ಗೆ ಬಲಿಯಾದ್ರಾ?
2014 ರಲ್ಲಿ, ಮುಂಬೈ-ಪುಣೆ ಹೆದ್ದಾರಿಯಲ್ಲಿ ವಜ್ರ ವ್ಯಾಪಾರಿಗಳ ಖಾಸಗಿ ಪಾರ್ಟಿಯಲ್ಲಿ ಸನ್ನಿ ಲಿಯೋನ್ ಸಂಪೂರ್ಣ ಬೆತ್ತಲೆಯಾಗಿದ್ದರು ಎಂಬ ವರದಿಗಳು ಬಂದಿದ್ದವು. ಪಾರ್ಟಿಯ ವೀಡಿಯೊಗಳು ಮತ್ತು ಫೋಟೋಗಳು ಸಹ ವೈರಲ್ ಆಗಿದ್ದವು. ಆದರೆ, ಸನ್ನಿ ಲಿಯೋನ್ ಈ ಪಾರ್ಟಿಗೆ ಹೋಗಿದ್ದನ್ನು ನಿರಾಕರಿಸಿದ್ದರು.