ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ತಮಿಳಗ ವೆಟ್ರಿ ಕಳಗಂ'ಗದಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಿದೆ. ಯುವಕರು ರಾಜಕೀಯದಲ್ಲಿ ಭಾಗವಹಿಸುವುದನ್ನು ಪ್ರೋತ್ಸಾಹಿಸುತ್ತಾರೆ ಎಂದು ಭಾವಿಸಿದ್ದೆ. ಆದರೆ, ನಿರಾಸೆಯಾಯಿತು. ಯುವಕರನ್ನು ರಾಜಕೀಯವಾಗಿ ಪ್ರೋತ್ಸಾಹಿಸುವ ಪಕ್ಷ ಎಂದು ಭಾವಿಸಿದ್ದೆ, ಆದರೆ ಅವರು ಬಿಜೆಪಿಯ ಮತ್ತೊಂದು ಮುಖ ಎಂದು ತಿಳಿದುಬಂದಿತು. ಆದ್ದರಿಂದ ಡಿಎಂಕೆಗೆ ಸೇರ್ಪಡೆಯಾಗಿದ್ದೇನೆ ಎಂದು ವೈಷ್ಣವಿ ತಿಳಿಸಿದ್ದಾರೆ.