ತೆಲುಗು ಇಂಡಸ್ಟ್ರಿಯ ಸ್ಟಾರ್ ಹೀರೋ, ಕಣ್ಣು ಹೊಡೆದ್ರೆ ಸಾಕು ಫ್ಯಾನ್ಸ್ ಹುಚ್ಚೆದ್ದು ಕುಣಿಯೋ ಪವರ್ ಫುಲ್ ಹೀರೋ, ಸೋಲೋ ಹಿಟ್ ಸಿನಿಮಾಗಳ ಮೇಲೆ ಹಿಟ್ ಕೊಡ್ತಾ ಇರೋ ಈ ಸೀನಿಯರ್ ಹೀರೋ ಒಂದು ದೊಡ್ಡ ಪ್ರಾಜೆಕ್ಟ್‌ನಲ್ಲಿ ಗೆಸ್ಟ್ ರೋಲ್ ಮಾಡ್ತಿದ್ದಾರೆ. ಈ ರೋಲ್‌ಗೆ ಭಾರಿ ಸಂಭಾವನೆ ಪಡೆದಿದ್ದಾರಂತೆ. ನಿಮಿಷಕ್ಕೆ ಎರಡು ಕೋಟಿ ಸಂಭಾವನೆ ಪಡೆದ ಈ ಸ್ಟಾರ್ ಹೀರೋ ಯಾರು ಗೊತ್ತಾ? ಅವರು ಬೇರೆ ಯಾರು ಅಲ್ಲ, ನಟಸಿಂಹ ನಂದಮೂರಿ ಬಾಲಕೃಷ್ಣ.