1991 ರಲ್ಲಿ ಬಿಡುಗಡೆಯಾದ ಅಕೇಲಾ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಡಬಲ್ ರೋಲ್‌ನಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಜಾಕಿ ಶ್ರಾಫ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಚಿತ್ರ ಹಿಟ್ ಆಗಿತ್ತು.
510
ತೂಫಾನ್
1989 ರಲ್ಲಿ ಬಿಡುಗಡೆಯಾದ ತೂಫಾನ್ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಡಬಲ್ ರೋಲ್‌ನಲ್ಲಿ ನಟಿಸಿದ್ದರು. ಈ ಚಿತ್ರದ ಹೆಸರು ಭಾರೀ ಫೇಮಸ್ ಆಗಿತ್ತು. ಬಳಿಕ, ಈ ಚಿತ್ರದ ಹೆಸರನ್ನು ಕನ್ನಡದಲ್ಲಿ ಕೂಡ ಇಡಲಾಗಿದ್ದು, ಅದಕ್ಕೆ ನಟ ಯಶಸ್ ಸೂರ್ಯ ನಾಯಕರಾಗಿದ್ದರು.
610
ಆಖ್ರೀ ರಾಸ್ತಾ
1986 ರಲ್ಲಿ ಬಿಡುಗಡೆಯಾದ ಆಖ್ರೀ ರಾಸ್ತಾ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಡಬಲ್ ರೋಲ್‌ನಲ್ಲಿ ನಟಿಸಿದ್ದರು. ಈ ಚಿತ್ರದ ಮೂಲಕ ನಟ ಅಮಿತಾಭ್ ಅವರ ವೃತ್ತಿಜೀವನದ ಗ್ರಾಫ್ ಬಹಳಷ್ಟು ಹೆಚ್ಚಾಗಿತ್ತು.
710
ಮಹಾನ್
1983 ರಲ್ಲಿ ಬಿಡುಗಡೆಯಾದ ಮಹಾನ್ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಡಬಲ್ ರೋಲ್‌ನಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿನ ಅಮಿತಾಭ್ ಲುಕ್ ಬಹಳಷ್ಟು ಜನರ ಗಮನಸೆಳೆದಿತ್ತು.
810
ದೇಶ್ ಪ್ರೇಮಿ
1982ರಲ್ಲಿ ಬಿಡುಗಡೆಯಾದ ದೇಶ್ ಪ್ರೇಮಿ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಡಬಲ್ ರೋಲ್‌ನಲ್ಲಿ ನಟಿಸಿದ್ದರು. ಇದರಲ್ಲಿ ದೇಶಭಕ್ತನ ಪಾತ್ರದಲ್ಲಿ ನಟ ಅಮಿತಾಭ್ ಮಿಂಚಿದ್ದರು.
910
ಸತ್ತೇ ಪೆ ಸತ್ತಾ
1982 ರಲ್ಲಿ ಬಿಡುಗಡೆಯಾದ ಸತ್ತೇ ಪೆ ಸತ್ತಾ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಡಬಲ್ ರೋಲ್‌ನಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿನ ಅಮಿತಾಭ್ ಬಚ್ಚನ್ ಅಭಿನಯವನ್ನು ಅಂದು ಜನರು ಕೊಂಡಾಡಿದ್ದರು.
1010
ಡಾನ್
1978 ರಲ್ಲಿ ಬಿಡುಗಡೆಯಾದ ಡಾನ್ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಡಬಲ್ ರೋಲ್‌ನಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ತುಂಬಾ ಸ್ಪೆಷಲ್ ರೋಲ್‌ನಲ್ಲಿ ಮಿಂಚಿದ್ದರು.