ಕಡಿಮೆ ಬೆಲೆಯಲ್ಲಿ ಒಳ್ಳೆ ಫೀಚರ್ಸ್ ಇರೋ ಸ್ಮಾರ್ಟ್‌ಫೋನ್ ಹುಡುಕ್ತಿದ್ದೀರಾ? ಹಾಗಾದ್ರೆ ಈ ಮಾಹಿತಿ ನಿಮಗಾಗಿಯೇ. ಮಾರುಕಟ್ಟೆಯಲ್ಲಿ ಕೇವಲ 10,000 ರೂ. ಬಜೆಟ್‌ನಲ್ಲಿ ಸಿಗುವ ಟಾಪ್ 5G ಮೊಬೈಲ್‌ಗಳ ಡೀಟೇಲ್ಸ್ ಇಲ್ಲಿದೆ ನೋಡಿ.
ಈಗ ಬಜೆಟ್ ಬೆಲೆಯಲ್ಲೇ ಹೈ-ಸ್ಪೀಡ್ ಇಂಟರ್ನೆಟ್ ಕೊಡುವ 5G ಸ್ಮಾರ್ಟ್‌ಫೋನ್‌ಗಳ ಟ್ರೆಂಡ್ ನಡೀತಿದೆ. 10,000 ರೂ. ಒಳಗೆ ಒಳ್ಳೆ ಪ್ರೊಸೆಸರ್, ದೊಡ್ಡ ಬ್ಯಾಟರಿ ಹಾಗೂ ಸೂಪರ್ ಕ್ಯಾಮೆರಾ ಇರೋ ಫೋನ್ ತಗೋಬೇಕು ಅನ್ನೋರಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಆಯ್ಕೆಗಳಿವೆ. ಕಡಿಮೆ ಬೆಲೆಗೆ ಸಿಗುವ ಟಾಪ್-5 ಬೆಸ್ಟ್ 5G ಫೋನ್‌ಗಳ ಫೀಚರ್ಸ್ ಮತ್ತು ಬೆಲೆ ವಿವರ ಇಲ್ಲಿದೆ.
26
ರೆಡ್ಮಿ A4 5G
ಬೆಲೆ: ಸುಮಾರು ರೂ. 8,999 ರಿಂದ ಶುರು
ಪ್ರಮುಖ ಫೀಚರ್ಸ್:
ಡಿಸ್‌ಪ್ಲೇ: 6.88-ಇಂಚಿನ ದೊಡ್ಡ HD+ ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.