ಬಂಪರ್ ಆಫರ್ ಕೊಟ್ಟ Airtel, ಅತ್ಯಂತ ಕಮ್ಮಿ ಬೆಲೆಗೆ ಮೂರು ರಿಚಾರ್ಜ್ ಪ್ಲಾನ್

Published : Oct 18, 2026, 05:11 PM IST

ಏರ್‍‌ಟೆಲ್ ತನ್ನ ಗ್ರಾಹಕರಿಗೆ ಬಿಗ್ ಅಪ್‌ಡೇಟ್ಸ್ ನೀಡಿದೆ. ಮೂರು ಕಡಿಮೆ ಬೆಲೆಗೆ ರಿಚಾರ್ಜ್ ಪ್ಲಾನ್ ಪರಿಚಯಿಸಿದ್ದು, ಗ್ರಾಹಕರಿಗೆ ಕೊಂಚ ನಿರಾಳ ಎನಿಸಿದೆ.

PREV
14
ಮೂರು ಭರ್ಜರಿ ಆಫರ್

ಟ್ರಾಯ್ ಆದೇಶದ ನಂತರ ಏರ್‍‌ಟೆಲ್ ತನ್ನ ಗ್ರಾಹಕರಿಗೆ ಗುಡ್‌ನ್ಯೂಸ್ ನೀಡಿದೆ. ಇದೀಗ ತನ್ನ ಮೂರು ಕೈಗೆಟಕುವ ರಿಚಾರ್ಜ್ ಪ್ಲಾನ್‌ಗಳನ್ನ ಮುಂದಿಟ್ಟಿದೆ. ಒಂದು 185 ರೂಪಾಯಿ ಪ್ಲಾನ್. ಇನ್ನೊಂದು 203 ಹಾಗೆ 206 ರೂಪಾಯಿ ಯೋಜನೆ ಇದಾಗಿದೆ. ಇವುಗಳಿಂದ ಏನೆಲ್ಲ ಲಾಭ ಸಿಗಲಿದೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

24
185 ರೂ. ಪ್ಲಾನ್‌ನಲ್ಲಿ ಏನು ಸಿಗಲಿದೆ?
  • ಕೈಗೆಟುಕುವ ರೀಚಾರ್ಜ್ ಪ್ಲಾನ್
  • 28 ದಿನಗಳ ಮಾನ್ಯತೆ
  • ಅನಿಯಮಿತ ಧ್ವನಿ ಕರೆ (ಭಾರತದಲ್ಲಿ ಮಾತ್ರ)
  • ಉಚಿತ ರಾಷ್ಟ್ರೀಯ ರೋಮಿಂಗ್
  • 300 SMS ಸಂದೇಶ ಉಚಿತ
34
203 ರೂಪಾಯಿ ಪ್ಲಾನ್
  • 30 ದಿನಗಳ ಮಾನ್ಯತೆ
  • ಭಾರತದಾದ್ಯಂತ ಅನಿಯಮಿತ ಕರೆ
  • ಉಚಿತ ರಾಷ್ಟ್ರೀಯ ರೋಮಿಂಗ್
  • 300 SMS ಸಂದೇಶಗಳು ಉಚಿತ
44
206 ರೂಪಾಯಿ ಪ್ಲಾನ್
  • ಒಂದು ತಿಂಗಳ ಮಾನ್ಯತೆ
  • ಕ್ಯಾಲೆಂಡರ್ ತಿಂಗಳ ಆಧಾರದ ಮೇಲೆ ಮಾನ್ಯತೆ
  • ಭಾರತದಾದ್ಯಂತ ಅನಿಯಮಿತ ಕರೆ
  • ಉಚಿತ ರಾಷ್ಟ್ರೀಯ ರೋಮಿಂಗ್
  • 300 ಉಚಿತ SMS

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories