Amazon, Flipkart ನಲ್ಲಿ ಬಿಗ್ ಡೀಲ್ ನಡೆಯುತ್ತಿದೆ. ನೀವು ಏನಾದರೂ 30 ಸಾವಿರ ರೂಪಾಯಿ ಒಳಗೆ ಮೊಬೈಲ್ ನೋಡುತ್ತಿದ್ದರೆ.. ಟಾಪ್ ಡೀಲ್ ಮೊಬೈಲ್ಗಳ ವಿವರವನ್ನ ಈ ಸ್ಟೋರಿಯಲ್ಲಿ ನೀಡಲಾಗಿದೆ. ಬಜೆಟ್ ಸ್ನೇಹಿ ಮತ್ತು ಅತ್ಯುತ್ತಮ ಮೊಬೈಲ್ಗಳಲ್ಲಿ ಒಂದಾಗಿವೆ.
ಫ್ಲಿಪ್ಕಾರ್ಟ್ ಮತ್ತು ಅಮೇಜಾನ್ (Amazon, Flipkart) ದಸರಾ ಹಬ್ಬದ ಅಂಗವಾಗಿ ತಮ್ಮ ಗ್ರಾಹಕರಿಗೆ ವಿಶೇಷ ಆಫರ್ಗಳನ್ನ ನೀಡುತ್ತಿವೆ. ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ಡೇ (Big Billion Days Sale ) ಹೆಸರಲ್ಲಿ, ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ಸ್ ಸೇಲ್ (Great Indian Festival sale) ನಡೆಸುತ್ತಿದೆ. ಈ ವಿಶೇಷ ದಿನದಲ್ಲಿ ಮೊಬೈಲ್ಗಳ ಮೇಲೆ ಭಾರೀ ರಿಯಾಯತಿ ಸಿಗ್ತಿದೆ. ನಿಮಗೆ 30 ಸಾವಿರ ರೂಪಾಯಿ ಒಳಗೆ ಸಿಗುವ ಬೆಸ್ಟ್ ಮೊಬೈಲ್ ಫೋನ್ಗಳ ವಿವರ ಇಲ್ಲಿದೆ.
23
ಫ್ಲಿಪ್ಕಾರ್ಟ್ನ ಟಾಪ್ ಡೀಲ್
Samsung Galaxy A36 5G
(8GB + 256GB) ಪ್ರಸ್ತುತ ರೂ. 38,999 ಕ್ಕೆ ಬದಲಾಗಿ ರೂ. 28,999 ಕ್ಕೆ ಮಾರಾಟ
ಸ್ಮಾರ್ಟ್ಫೋನ್ ಸ್ನಾಪ್ಡ್ರಾಗನ್ 6 ಜೆನ್ 3 ಪ್ರೊಸೆಸರ್
ಟ್ರಿಪಲ್ ಕ್ಯಾಮೆರಾ ಸೆಟಪ್, 50MP ಪ್ರೈಮರಿ 8MP ಮತ್ತು 5MP ಲೆನ್ಸ್
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.