ದಪ್ಪ, ಸುಂದರ ತಲೆ ಕೂದಲು ಎಲ್ಲರೂ ಬಯಸುವುದು ಕಾಮನ್. ಆರೋಗ್ಯಕರ ಆಹಾರ ಸೇವನೆಯ ಜೊತೆ ಅತ್ಯುತ್ತಮ ಪೋಷಣೆಯಿಂದ ಇದು ಸಾಧ್ಯ. ಕೂದಲ ಆರೈಕೆಗಾಗಿ ಮೊಸರಿನ ಕೆಲವು ಅದ್ಭುತ ಮನೆಮದ್ದುಗಳು ಇಲ್ಲಿವೆ. ಕೂದಲಿನ ಪ್ರಕಾರಕ್ಕೆ ಅನುಗುಣವಾಗಿ ಈ ಹೇರ್ ಮಾಸ್ಕ್‌ಗಳನ್ನು ಟ್ರೈ ಮಾಡಿ.
ಮಾಲಿನ್ಯ, ಒತ್ತಡ ಮತ್ತು ಬದಲಾಗುತ್ತಿರುವ ಜೀವನಶೈಲಿಗಳು ಕೂದಲು ಉದುರಲು ಕೆಲವು ಮುಖ್ಯ ಕಾರಣಗಳು.

211
ಇದಕ್ಕೆ ಪರಿಹಾರ ಹೆಲ್ತಿ ಆಹಾರಕ್ರಮವನ್ನು ಮತ್ತು ಕೂದಲಿಗೆ ಸರಿಯಾದ ಪೋಷಣೆಯನ್ನು ನೀಡುವುದು ಅನಿವಾರ್ಯ.

311
ಮೊಸರು ಮತ್ತು ಗಿಡಮೂಲಿಕೆಗಳ ಹೇರ್ ಕಂಡೀಷನಿಂಗ್ ಹಿಂದಿನಿಂದಲೂ ಬಳಕೆಯಲ್ಲಿವೆ.

411
ಮೊಸರಿನ ಲೇಪನಗಳಿಂದ ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಗೆ ಉತ್ತಮ ಫಲಿತಾಂಶಗಳು ಖಂಡಿತ.

511
ಕೂದಲಿಗೆ ಕಾಂತಿ ತರುವುದಲ್ಲದೇ, ಉದುರುವುದು, ಸ್ಪ್ಲಿಟ್ ಆಗೋ ಸಮಸ್ಯೆಯಿಂದಲೂ ಈ ಔಷಧ ನಿಮ್ಮನ್ನು ಮುಕ್ತವಾಗಿಸುವುದರಲ್ಲಿ ಅನುಮಾನವೇ ಇಲ್ಲ.

611
ಸುಂದರ ಆರೋಗ್ಯಕರ ಕೂದಲಿಗಾಗಿ ಕೆಲವು ಪರಿಹಾರಗಳು ಇಲ್ಲಿವೆ. ಕೂದಲಿನ ಪ್ರಕಾರಕ್ಕೆ ಅನುಗುಣವಾಗಿ ಈ ಹೇರ್ ಮಾಸ್ಕ್ ಟ್ರೈ ಮಾಡಿ.

711
ಹೈಡ್ರೇಟಿಂಗ್ ಮಾಸ್ಕ್:
ಒಣ ಕೂದಲನ್ನು ಪುನಶ್ಚೇತನಗೊಳಿಸಲು ಮೊಟ್ಟೆಯ ಬಿಳಿ ಭಾಗ ಮತ್ತು ಮೊಸರಿನ ಪ್ಯಾಕ್ ಪ್ರಯತ್ನಿಸಿ. ಎರಡು ಮೊಟ್ಟೆಗಳ ಬಿಳಿ ಭಾಗವನ್ನು 1/2 ಕಪ್ ಮೊಸರಿನೊಂದಿಗೆ ಬೆರೆಸಿ ಹೈಡ್ರೇಟಿಂಗ್ ಹೇರ್ ಪ್ಯಾಕ್ ತಯಾರಿಸಿ.

811
ತಲೆಹೊಟ್ಟು ನಿವಾರಣೆ:
1/2 ಕಪ್ ಮೊಸರನ್ನು ಪಪ್ಪಾಯದೊಂದಿಗೆ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಅಪ್ಲೈ ಮಾಡಿ 45 ನಿಮಿಷಗಳ ಕಾಲದ ನಂತರ ಮೈಲ್ಡ್ ಶಾಂಪೂ ಬಳಸಿ ಕೂದಲು ತೊಳೆಯಿರಿ.

911
ಹೇರ್ ಸ್ಮೂತಿಂಗ್ ಪ್ಯಾಕ್:
ಎರಡು ಬಾಳೆಹಣ್ಣುಗಳನ್ನು ಎರಡು ಚಮಚ ಆಲಿವ್ ಎಣ್ಣೆ, ಜೇನುತುಪ್ಪ ಮತ್ತು ಮೊಸರಿನೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿ. ರೆಫ್ರಿಜರೇಟರ್‌ನಲ್ಲಿಡಿ. ನಂತರ ಬಳಸಿ 40 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ

1011
ಆಯಿಲಿ ಹೇರ್:
ಮೊಸರು ನಿಂಬೆ ರಸ ಮತ್ತು ಬಿಳಿ ವಿನೆಗರ್‌ನ ಮಿಶ್ರಣ ಮಾಡಿ ನೆತ್ತಿಯ ಮೇಲೆ ಹಚ್ಚಿ. ಸುಮಾರು ಒಂದು ಗಂಟೆ ಇರಿಸಿ ಮತ್ತು ಶಾಂಪೂ ಮಾಡಿ.

1111
ಕೂದಲು ಉದುರುವಿಕೆ ನಿವಾರಣೆಗೆ:
ಮೊಸರು, ಸಾಸಿವೆ ಪುಡಿ ಮತ್ತು ಈರುಳ್ಳಿ ರಸದ ಪ್ಯಾಕ್ ತಯಾರಿಸಿ, ಉಪಯೋಗಿಸಿ.