ಬಯಸಿದ್ದನ್ನು ಕಾಲು ಬುಡಕ್ಕೆ ಬಂದು ಬೀಳುವಂತೆ ಮಾಡಿಕೊಳ್ಳುವಷ್ಟು ಸಿರಿವಂತಿಕೆ ಮುಕೇಶ್ ಅಂಬಾನಿ ಕುಟುಂಬಕ್ಕಿದೆ. ದಿನದಲ್ಲಿಯೇ ಕೋಟಿಗಟ್ಟಲೆ ಸಂಪಾದನೆ ಮಾಡುವ ಅಂಬಾನಿ ಫ್ಯಾಮಿಲಿಯಲ್ಲಿ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಲೈಫ್‌ಸ್ಟೈಲ್ ಎಲ್ಲರನ್ನೂ ದಂಗುಪಡಿಸುತ್ತೆ. ಕಾಸ್ಟ್ಲೀ ಸೀರೆ, ಚಪ್ಪಲಿ, ವಾಚ್ ಕಲೆಕ್ಷನ್, ನೆಕ್ಲೇಸ್, ಉಂಗುರ, ವಾಚ್‌ಗಳನ್ನು ನೀತಾ ಅಂಬಾನಿ ಹೊಂದಿದ್ದಾರೆ.