Madhyama Kutumba Youtube Channel: ಮಂಗಳೂರು ಮೂಲದ ಮಧ್ಯಮ ಕುಟುಂಬ ಎಂಬ ಯುಟ್ಯೂಬ್ ಚಾನೆಲ್‌ನವರು ಹೊಸ ಮನೆಗೆ ಕಾಲಿಟ್ಟು, ಕೆಲ ತಿಂಗಳುಗಳು ಕಳೆದಿವೆ. ಈಗ ಅವರು ಹೊಸ ಫ್ರಿಡ್ಜ್ ತಗೊಂಡಿದ್ದು, ಇದರ ಬೆಲೆ ಹಾಗೂ ಫೀಚರ್ ನೋಡಿ ವೀಕ್ಷಕರು ಕಂಗಾಲಾಗಿದ್ದಾರೆ.
3 ಲಕ್ಷದ 40000 ರೂಪಾಯಿ ಇದೆ. ಒಂದು ವರ್ಷದ ಗ್ಯಾರಂಟಿ ಇದ್ದು, ಎಕ್ಸ್ಟ್ರಾ ಗ್ಯಾರಂಟಿ ಬೇಕು ಎಂದು ಹೇಳಿದ್ದಾರೆ. ಕ್ಯಾಮರಾ ಇದೆ, ಯುಟ್ಯೂಬ್ ಇದೆ, ಜೊತೆಗೆ ಇನ್ನೊಂದಿಷ್ಟು ಫೀಚರ್ ಕೂಡ ಇದೆಯಂತೆ.
25
ಹೊರಗಡೆ Display ಇದೆ
ಫ್ರಿಡ್ಜ್ ಒಳಗಡೆ ಏನಿದೆ ಎನ್ನೋದು ಹೊರಗಡೆ ಡಿಸ್ಪ್ಪೇನಲ್ಲಿ ಕಾಣಿಸುತ್ತದೆ. ಅಷ್ಟೇ ಅಲ್ಲದೆ ವಿಧ ವಿಧವಾದ ಅಡುಗೆ ರೆಸಿಪಿಗಳು ಕೂಡ ಇವೆ.
35
ಕೋಲ್ಡ್ ನೀರು ಬರುತ್ತಲೇ ಇರುತ್ತದೆ
ಕೋಲ್ಡ್ ಆಗಬೇಕು ಎಂದು ಬಾಟಲ್ ಅಲ್ಲಿ ನೀರು ಇಡಬೇಕು ಅಂತೇನಿಲ್ಲ. ಕೋಲ್ಡ್ ನೀರು ಒಂದು ಕಡೆ ಬರುತ್ತಲೇ ಇರುತ್ತದೆ. ಇನ್ನೊಂದು ಕಡೆ ಡಿಟಾಕ್ಸ್ ವಾಟರ್ ಮಾಡಿಕೊಳ್ಳಲು ಕೂಡ ವ್ಯವಸ್ಥೆ ಇದೆ.
ಫ್ರೀಜರ್ ಮಾಡಲು ದೊಡ್ಡ ಜಾಗ ಇದೆ. ನೀರು ಫಿಲ್ಟರ್ ಆಗಿ ಕೂಡ ಬರುತ್ತದೆ. ಯಾವ ಪದಾರ್ಥಗಳನ್ನು ಫ್ರಿಡ್ಜ್‌ನಲ್ಲಿ ಇಡುತ್ತೇವೆಯೋ ಅದರ ಹೆಸರು ಬರೆದು, ಎಕ್ಸ್‌ಪಾಯಿರ್ ಡೇಟ್ ಮೆನ್ಶನ್ ಮಾಡಿಟ್ಟರೆ, ಅದು ನೊಟಿಫಿಕೇಶನ್ ಕೂಡ ಕೊಡುವುದು.
55
ವೀಕ್ಷಕರು ಕಂಗಾಲು
ಇಷ್ಟು ದುಬಾರಿ ಫ್ರಿಡ್ಜ್ ನೋಡಿ ವೀಕ್ಷಕರು ಕಂಗಾಲಾಗಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.