ವೈರಲ್ ನ್ಯೂಸ್: ಪ್ರಾಣಿಗಳಿಗೆ ಮಾತು ಬಂದ್ರೆ ಏನ್ ಮಾತಾಡ್ತಾವೆ? ಮನುಷ್ಯರನ್ನ ಹೀಗೇ ಕೇಳ್ತಾವೇನೋ!
ಪ್ರಾಣಿಗಳನ್ನ ಉಲ್ಲೇಖಿಸಿ ನಾವು ಹಲವಾರು ಗಾದೆಗಳನ್ನ ಹೇಳ್ತೀವಿ. ಒಂದು ವೇಳೆ ಪ್ರಾಣಿಗಳು ಮಾತಾಡೋಕೆ ಬಂದ್ರೆ, ಅವು ಮನುಷ್ಯರನ್ನ ಇದೇ ರೀತಿ ಪ್ರಶ್ನೆ ಮಾಡ್ತಾವೇನೋ ಅಂತ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಆ ವಿಡಿಯೋದಲ್ಲಿ ಏನಿದೆ ಅಂತ ಈಗ ತಿಳ್ಕೊಳ್ಳೋಣ ಬನ್ನಿ.