ಏನೇನೋ ಕೊಡುವುದಕ್ಕಿಂತ ನಾಯಿಗೆ ಈ ಹಾಲು ಕೊಡಿ, ಸದಾ ಆರೋಗ್ಯವಾಗಿರುತ್ತೆ

Published : Mar 14, 2026, 05:30 PM IST

Can dogs drink oat milk: ಕೆಲವು ನಾಯಿಗಳಿಗೆ ಡೈರಿ ಉತ್ಪನ್ನಗಳು ಅಂದ್ರೆ ಹಾಲು, ಮೊಸರು ಅಲರ್ಜಿ ಆಗಬಹುದು. ಅಂತಹ ನಾಯಿಗಳಿಗೆ ಈ  ಹಾಲು ಕೊಡುವುದು ಹೆಚ್ಚು ಸುರಕ್ಷಿತ.  ಹಾಗಾದರೆ ಆ ಹಾಲು ಯಾವುದು?,  ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಅಂತ ಮುಂದೆ ತಿಳಿಯೋಣ.  

PREV
15
ಜೀರ್ಣಕ್ರಿಯೆ ಸುಧಾರಿಸಲು

ಹೌದು.  ಓಟ್ಸ್ ಹಾಲಿನಲ್ಲಿ ನಾರಿನಾಂಶ ಸಮೃದ್ಧವಾಗಿದೆ. ಇದು ನಾಯಿಯ ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. 

25
ಕೊಬ್ಬಿನಾಂಶ ಕಡಿಮೆ
ಓಟ್ಸ್ ಹಾಲಿನಲ್ಲಿ ಕೊಬ್ಬಿನಾಂಶ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ, ನಿಮ್ಮ ಸಾಕು ನಾಯಿಗೆ ಇದನ್ನು ಯಾವುದೇ ಚಿಂತೆಯಿಲ್ಲದೆ ನೀಡಬಹುದು.
35
ವಿಟಮಿನ್‌ಗಳು
ಓಟ್ಸ್ ಹಾಲಿನಲ್ಲಿ ವಿಟಮಿನ್ ಎ, ಡಿ, ಮತ್ತು ಬಿ12 ಹೇರಳವಾಗಿವೆ. ಇವು ನಿಮ್ಮ ಸಾಕುಪ್ರಾಣಿಯ ಒಟ್ಟಾರೆ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ.
45
ಅಲರ್ಜಿ ಆಗುವುದಿಲ್ಲ
ಸಾಕು ನಾಯಿಗಳಿಗೆ ಓಟ್ಸ್ ಹಾಲು ನೀಡುವುದರಿಂದ ಯಾವುದೇ ರೀತಿಯ ಅಲರ್ಜಿ ಸಮಸ್ಯೆಗಳು ಉಂಟಾಗುವುದಿಲ್ಲ. ಆದ್ದರಿಂದ ಇದನ್ನು ನೀಡುವುದು ಸಂಪೂರ್ಣವಾಗಿ ಸುರಕ್ಷಿತ.
55
ಕ್ಯಾಲ್ಸಿಯಂ
ಓಟ್ಸ್ ಹಾಲಿನಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾಗಿದೆ. ಇದು ನಿಮ್ಮ ನಾಯಿಯ ಮೂಳೆಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories