ಮಿಯಾ ಖಲೀಫಾ: ಇವರು 2015ರಲ್ಲಿ ಈ ಕ್ಷೇತ್ರವನ್ನು ಬಿಟ್ಟರು. ಅವರು ಕೇವಲ ಮೂರು ತಿಂಗಳಷ್ಟೇ ಇಲ್ಲಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಅವರು ಸ್ಪೋರ್ಟ್ಸ್ ಕಮೆಂಟೇಟರ್, ವೆಬ್ ಕ್ಯಾಮ್ ಮಾಡೆಲ್, ಸೋಶಿಯಲ್ ಮೀಡಿಯಾ ಪರ್ಸನಾಲಿಟಿ ಸೇರಿದಂತೆ ಅನೇಕ ಬಗೆಯ ಕೆಲಸ ಮಾಡಿದ್ದಾರೆ. ಸದ್ಯ ಅವರು ಎಡಲ್ಟ್ ವೆಬ್‌ಸೈಟಿನಿಂದ ತಮ್ಮ ವಿಡಿಯೋಗಳನ್ನು ತೆಗೆದು ಹಾಕುವ ಯತ್ನದಲ್ಲಿದ್ದಾರೆ.