ಕುಕ್ಕರ್‌ನಲ್ಲಿ ರೈಸ್ ಬೆಂದಿಲ್ಲವೇ? ಬೇಯದ ಅನ್ನವನ್ನು 5 ನಿಮಿಷಗಳಲ್ಲಿ ಸಾಫ್ಟ್ ಮಾಡಿ

Published : Oct 13, 2026, 03:26 PM IST

ಕುಕ್ಕರ್‌ನಲ್ಲಿ ಅನ್ನ ಸರಿಯಾಗಿ ಬೇಯದೆ ಗಟ್ಟಿಯಾಗಿದ್ದರೆ ಅದನ್ನು ಎಸೆಯುವ ಬದಲು ಸುಲಭವಾಗಿ ಸರಿಪಡಿಸಬಹುದು. ಕೇವಲ 5 ನಿಮಿಷಗಳಲ್ಲಿ ಅನ್ನವನ್ನು ಮೃದುವಾಗಿಸಬಹುದು. ಆ ಸರಳವಾದ ಸೂಪರ್ ಟ್ರಿಕ್ಸ್ ಗಳನ್ನು ಈ ಲೇಖನ ಹೊಂದಿದೆ.

PREV
14
ಕುಕ್ಕರ್‌ನಲ್ಲಿ ಅನ್ನ ಬೆಂದಿಲ್ಲವೇ?

ಅನ್ನ ಸರಿಯಾಗಿ ಬೇಯದೆ ಗಟ್ಟಿಯಾಗಿದ್ದರೆ ಅನೇಕರು ಅದನ್ನು ಎಸೆಯುತ್ತಾರೆ. ಆದರೆ ಕೇವಲ 5 ನಿಮಿಷಗಳಲ್ಲಿ ಈ ಅರ್ಧ ಬೆಂದ ಅನ್ನವನ್ನು ಸುಲಭವಾಗಿ ಸರಿಪಡಿಸಬಹುದು. ಇದನ್ನು ಹೇಗೆ ಮಾಡುವುದು ಎಂದು ಇಲ್ಲಿ ತಿಳಿಯೋಣ.

24
ಅನ್ನ ಸರಿಯಾಗಿ ಬೇಯದಿದ್ದರೆ ಏನು ಮಾಡಬೇಕು?

ಕುಕ್ಕರ್‌ನಲ್ಲಿ ಅನ್ನ ಗಟ್ಟಿಯಾಗಿದ್ದರೆ, ಸ್ವಲ್ಪ ನೀರು ಸೇರಿಸಿ ಬೇಯಿಸಿಕೊಳ್ಳಬೇಕಾಗುತ್ತದೆ. ಮೇಲ್ಭಾಗದಲ್ಲಿ ಅನ್ನ ಬೆಂದು, ತಳದಲ್ಲಿ ಬೇಯದಿದ್ದರೆ, ಸ್ವಲ್ಪ ನೀರು ಸಿಂಪಡಿಸಿ ಬಿಸಿ ಮಾಡಿದರೆ ಮೃದುವಾಗುತ್ತದೆ. ಬಿಸಿ ಮಾಡಿದ ನಂತರ ನಾಲ್ಕೈದು ನಿಮಿಷದ ಬಳಿಕ ತೆಗೆಯಿರಿ

34
ಒಮ್ಮೆಲೇ ಹೆಚ್ಚು ನೀರು ಸುರಿಯಬೇಡಿ

ಅನ್ನ ಬೇಯದಿದ್ದರೆ ಒಮ್ಮೆಲೇ ಹೆಚ್ಚು ನೀರು ಸುರಿಯಬೇಡಿ. ಸ್ವಲ್ಪ ನೀರು ಸೇರಿಸಿ, ಕಡಿಮೆ ಉರಿಯಲ್ಲಿ ಮುಚ್ಚಿಡಿ. ಹಬೆಯಿಂದ ಅನ್ನ ಮೃದುವಾಗುತ್ತದೆ. ಪದೇ ಪದೇ ಮುಚ್ಚಳ ತೆಗೆಯಬೇಡಿ ಅಥವಾ ಬಿಸಿನೀರು ಸೇರಿಸಿಕೊಂಡು ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಿ.

44
ಬೇಯಿಸಿದ ನಂತರ ಸ್ವಲ್ಪ ಸಮಯ ಮುಚ್ಚಿಡಿ

ಗ್ಯಾಸ್ ಆಫ್ ಮಾಡಿದ 5-10 ನಿಮಿಷ ಪಾತ್ರೆ ಮುಚ್ಚಿಡಿ. ಉಳಿದ ಹಬೆಯಲ್ಲಿ ಅನ್ನ ಮೃದುವಾಗುತ್ತದೆ. ಮೈಕ್ರೋವೇವ್‌ನಲ್ಲಿ ಬೇಯದಿದ್ದರೆ, ನೀರು ಸಿಂಪಡಿಸಿ ಮುಚ್ಚಿಟ್ಟು ಮತ್ತೆ ಬಿಸಿ ಮಾಡಿ. ಹಬೆಯಲ್ಲಿ ಅಕ್ಕಿ ಬೆಂದಾಗ ಅನ್ನ ಹತ್ತಿಯಂತೆ ಸಾಫ್ಟ್ ಆಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories