- ಒಳ ಕಿವಿಯಲ್ಲಿ ಸಮಸ್ಯೆಗಳನ್ನು ಹೊಂದಿರುವುದು
- ನಿರ್ಜಲೀಕರಣ ಅಥವಾ ಯಾವುದೇ ಸೋಂಕು
- ಮೈಗ್ರೇನ್ (migraine) ಪ್ರಚೋದಕಗಳು, ತಲೆನೋವು ಮೊದಲಾದ ಸಮಸ್ಯೆಗಳು
- ಯಕೃತ್ತಿನ ಸಮಸ್ಯೆಗಳನ್ನು ಹೊಂದಿರುವುದು
- ಗರ್ಭಧಾರಣೆ, ಗರ್ಭಿಣಿಯಾಗಿದ್ದರೆ ಮಾರ್ನಿಂಗ್ ಸಿಕ್ ನೆಸ್ ಇರುತ್ತದೆ. ಇಂತಹ ಸಂದರ್ಭದಲ್ಲಿ ಬೆಳಗ್ಗೆ ತಲೆ ತಿರುಗುವುದು, ವಾಂತಿ ಮೊದಲಾದ ಸಮಸ್ಯೆ ಕಂಡು ಬರುತ್ತದೆ.